ಇಂಗ್ಲೆಂಡ್: 5 ವಿಕೆಟ್ಗೆ 168 (ಸೋಫಿಯಾ 10, ಡ್ಯಾನಿ ವ್ಯಾಟ್ 29, ಆಮಿ ಜೋನ್ಸ್ 28, ಅಲಿಸ್ ಕಾಪ್ಸಿ 28, ಹೀದರ್ ನೈಟ್ 18, ಫ್ರೇಯಾ ಕೆಂಪ್ 39*, ಗಿಬ್ಸನ್ 11*, ಶ್ರೀ ಚರಣಿ 25ಕ್ಕೆ 3, ಶ್ರೇಯಾಂಕಾ 29ಕ್ಕೆ 1, ನಂದಿನಿ 36ಕ್ಕೆ 1). ಭಾರತ: 9 ವಿಕೆಟ್ಗೆ 142 (ಸ್ಮೃತಿ 32, ಶೆಫಾಲಿ 22, ಯಸ್ತಿಕಾ 33, ಹರ್ಮಾನ್ಪ್ರೀತ್ 28, ಜೆಮೀಮಾ 1, ರಿಚಾ ಘೋಷ್ 8, ದೀಪ್ತಿ 2, ಫ್ರೇಯಾ ಕೆಂಪ್ 15ಕ್ಕೆ2, ಚಾರ್ಲಿ ಡೀನ್ 20ಕ್ಕೆ 2).