ಜೂನ್ 20ರಿಂದ ಜುಲೈ 12ರವರೆಗೆ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಮೂರು ಚರಣಗಳಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ( Coastal Kings Mangaluru,), ಗುಲ್ಬರ್ಗಾ ಮಿಸ್ಟಿಕ್ಸೃ್( Gulbarga Mystics), ಹುಬ್ಬಳ್ಳಿ ಟೈಗರ್ಸ್(Hubli Tigers), ಬೆಂಗಳೂರು ಬ್ಲಾಸ್ಟರ್ಸ್(Bengaluru Blasters), ಮೈಸೂರು ವಾರಿಯರ್ಸ್ ( Mysore Warriors) ಮತ್ತು ಶಿವಮೊಗ್ಗ ಯೋಧಾಸ್ ( Shivamogga Yodhas) ತಂಡಗಳು ಭಾಗವಹಿಸಲಿವೆ.