ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

 ನಿಕಿ ಪ್ರಸಾದ್
ನಿಕಿ ಪ್ರಸಾದ್
Published on

ಬೆಂಗಳೂರು: ಭಾರತದಪ್ರಮುಖ ಉದ್ಯಮಸಂಸ್ಥೆ ಜೆಎಸ್ಡಬ್ಲ್ಯೂ(JSW) ಸಮೂಹದಕ್ರೀಡಾ ವಿಭಾಗವಾದ'ಜೆಎಸ್ಡಬ್ಲ್ಯೂಸ್ಪೋರ್ಟ್ಸ್',2025 ಐಸಿಸಿಮಹಿಳಾ ಅಂಡರ್-19ಟಿ20ವಿಶ್ವಕಪ್ವಿಜೇತ ಭಾರತತಂಡದ ನಾಯಕಿನಿಕಿ ಪ್ರಸಾದ್ಅವರೊಂದಿಗೆ ಒಪ್ಪಂದಮಾಡಿಕೊಂಡಿರುವುದನ್ನುಘೋಷಿಸಿದೆ. ಕೇವಲ20 ವರ್ಷದನಿಕಿ, ಈಗಾಗಲೇಅಸಾಧಾರಣ ನಾಯಕತ್ವಮತ್ತು ಸ್ಥಿರಪ್ರದರ್ಶನದ ಮೂಲಕಕ್ರಿಕೆಟ್ ಲೋಕದಭವಿಷ್ಯದ ತಾರೆಎಂದು ಗುರುತಿಸಿಕೊಂಡಿದ್ದಾರೆ.

ಒಪ್ಪಂದದ ಕುರಿತುಮಾತನಾಡಿದ ಜೆಎಸ್ಡಬ್ಲ್ಯೂಸ್ಪೋರ್ಟ್ಸ್ಟ್ಯಾಲೆಂಟ್ ಮತ್ತುಬ್ರ್ಯಾಂಡ್ಕನ್ಸಲ್ಟಿಂಗ್ವಿಭಾಗದ ಮುಖ್ಯಸ್ಥಹಿಮಾಂಶು ಶರ್ಮಾ,"ಕಡಿಮೆವಯಸ್ಸಿನಲ್ಲಿಯೇಕೌಶಲ್ಯ, ನಾಯಕತ್ವಮತ್ತು ಪ್ರೌಢಿಮೆಯನ್ನುಮೈಗೂಡಿಸಿಕೊಂಡಿರುವಹೊಸ ತಲೆಮಾರಿನಭಾರತೀಯ ಕ್ರಿಕೆಟಿಗರನ್ನುನಿಕಿ ಪ್ರತಿನಿಧಿಸುತ್ತಾರೆ.ದೇಶೀಯಕ್ರಿಕೆಟ್ನಿಂದಅಂಡರ್-19 ವಿಶ್ವಕಪ್ಪ್ರಶಸ್ತಿಯವರೆಗೆಅವರ ಪಯಣಸ್ಫೂರ್ತಿದಾಯಕವಾಗಿದೆ.ಭಾರತೀಯಮಹಿಳಾ ಕ್ರಿಕೆಟ್ಭವಿಷ್ಯವನ್ನುರೂಪಿಸುವ ಅಪಾರಸಾಮರ್ಥ್ಯ ಅವರಲ್ಲಿದೆಎಂದು ನಾವುನಂಬುತ್ತೇವೆ,"ಎಂದರು.

ತಮ್ಮಸಂತಸ ಹಂಚಿಕೊಂಡನಿಕಿ ಪ್ರಸಾದ್,"ಜೆಎಸ್ಡಬ್ಲ್ಯೂಸ್ಪೋರ್ಟ್ಸ್ಕುಟುಂಬವನ್ನುಸೇರಲು ನನಗೆಹೆಮ್ಮೆಯಾಗುತ್ತಿದೆ.ವಿವಿಧಕ್ರೀಡೆಗಳಕ್ರೀಡಾಪಟುಗಳನ್ನುನಿರಂತರವಾಗಿಬೆಂಬಲಿಸುವ ಮತ್ತುಪ್ರೋತ್ಸಾಹಿಸುವಇಂತಹ ಸಂಸ್ಥೆಯಭಾಗವಾಗುವುದು ನನ್ನಪಾಲಿನ ಗೌರವ.ಯುವಪ್ರತಿಭೆಗಳ ಮೇಲಿನಅವರ ನಂಬಿಕೆಯುನನ್ನ ವೃತ್ತಿಜೀವನದಮುಂದಿನ ಹಂತಗಳಿಗೆಹೆಚ್ಚಿನ ಆತ್ಮವಿಶ್ವಾಸನೀಡುತ್ತದೆ,"ಎಂದುತಿಳಿಸಿದ್ದಾರೆ.

ಜೆಎಸ್ಡಬ್ಲ್ಯೂಸ್ಪೋರ್ಟ್ಸ್ನೊಂದಿಗೆಸೇರ್ಪಡೆಗೊಳ್ಳುವುದರಿಂದನಿಕಿ ಅವರಿಗೆವಿಶ್ವದರ್ಜೆಯತರಬೇತಿ ವ್ಯವಸ್ಥೆ,ಅನುಭವಿಕ್ರೀಡಾಪಟು ನಿರ್ವಹಣಾಮಾರ್ಗದರ್ಶನ ಮತ್ತುಸಮಗ್ರ ವೃತ್ತಿಜೀವನದಬೆಂಬಲ ದೊರೆಯಲಿದೆ. ಜೆಎಸ್ಡಬ್ಲ್ಯೂಸ್ಪೋರ್ಟ್ಸ್ಪಟ್ಟಿಯಲ್ಲಿ ಈಗಾಗಲೇಜೆಮಿಮಾ ರೋಡ್ರಿಗಸ್,ಶಫಾಲಿವರ್ಮಾ, ಅಕ್ಷರ್ಪಟೇಲ್, ಅಂಗ್ಕ್ರಿಶ್ರಘುವಂಶಿ ಮತ್ತುಸೂರ್ಯಂಶ್ ಶೆಡ್ಗೆಅವರಂತಹ ಭಾರತದಅತ್ಯಂತ ಯಶಸ್ವಿಕ್ರಿಕೆಟಿಗರಿದ್ದಾರೆ.ನಿಕಿಪ್ರಸಾದ್ ಅವರಸೇರ್ಪಡೆಯೊಂದಿಗೆ,ಜಾಗತಿಕಮಟ್ಟದಲ್ಲಿ ಮಿಂಚುವಸಾಮರ್ಥ್ಯವಿರುವಮುಂದಿನ ಪೀಳಿಗೆಯಭಾರತೀಯ ಪ್ರತಿಭೆಗಳನ್ನುಗುರುತಿಸಿ ಪೋಷಿಸುವತನ್ನ ಬದ್ಧತೆಯನ್ನುಜೆಎಸ್ಡಬ್ಲ್ಯೂಸ್ಪೋರ್ಟ್ಸ್ಮತ್ತಷ್ಟು ಬಲಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net