_1786002969984.webp?w=480&auto=format%2Ccompress&fit=max)
_1786002969984.webp?w=480&auto=format%2Ccompress&fit=max)
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಜೋಸ್ ಬಟ್ಲರ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ದ ಹಂಡ್ರೆಡ್ ಟೂರ್ನಿಯಲ್ಲಿ ವೆಲ್ಷ್ ಫೈರ್ ವಿರುದ್ಧ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಆಡಿದ ಬಟ್ಲರ್, ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.
ನನ್ನ ರೆಕಾರ್ಡ್ ಮುರಿಯೋದು ಆ ಭಾರತೀಯ ಯುವಕ!
ತಮ್ಮ ಫಾರ್ಮ್ ಬಗ್ಗೆ ಮಾತನಾಡುತ್ತಾ, ಕ್ರಿಕೆಟ್ ಎಷ್ಟು ಬೇಗ ಬದಲಾಗುತ್ತದೆ ಎಂದರೆ, ಕೆಲವು ತಿಂಗಳ ಹಿಂದೆ ನಾನು ರನ್ ಗಳಿಸಲು ಪರದಾಡುತ್ತಿದ್ದೆ. ಆದರೆ ಕಳೆದ ಕೆಲವು ವಾರಗಳಲ್ಲಿ ನಾನು ಆಡುತ್ತಿರುವ ರೀತಿ ಅತ್ಯುತ್ತಮವಾಗಿದೆ. ನಿಮ್ಮ ಮುಂದೆ ಎರಡೇ ಆಯ್ಕೆಗಳಿರುತ್ತವೆ. ಒಂದೋ ಸೋಲೊಪ್ಪಿಕೊಂಡು ಬಿಡುವುದು, ಇಲ್ಲವೇ ಮತ್ತೆ ಫಾರ್ಮ್‌ಗೆ ಬರಲು ಶ್ರಮಿಸುವುದು. ನಾನು ಎರಡನೆಯದನ್ನು ಆರಿಸಿಕೊಂಡೆ ಎಂದರು.
ಪಂದ್ಯದ ಸಂಕ್ಷಿಪ್ತ ವರದಿ