ಭಾರತೀಯ ಆಟಗಾರರ ಪಟ್ಟಿ ನೋಡುವುದಾದರೆ, ಕನ್ನಡಿಗ ಮಾಯಾಂಕ್ ಅಗರ್ವಾಲ್, ಕೇಶಭರತ್, ರವಿ ಬಿಷ್ಣೋಯ್, ಆಕಾಶ್ ದೀಪ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಸರ್ಫರಾಜ್ ಖಾನ್, ಶಿವಂ ಮಾವಿ, ನವದೀಪ್ ಸೈನಿ, ಚೇತನ್ ಸಕಾರಿಯಾ, ಕುಲದೀಪ್ ಸೇನ್, ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಸಂದೀಪ್ ವಾರಿಯರ್, ಉಮೇಶ್ ಯಾದವ್ ಮುಂತಾದವರಿದ್ದಾರೆ.