ರೇಸ್‌ನ ಅಂತಿಮ ಫಲಿತಾಂಶದಲ್ಲಿ ಸ್ಪೀಡ್ ಡೆಮನ್ಸ್ ದೆಹಲಿ ತಂಡದ ನ್ಟಿಯಿಸೊ ಮಬುಂಡಾ ಎರಡನೇ ಸ್ಥಾನ ಪಡೆದರೆ, ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಅರಿಸ್ ಕಿರಿಯಾಕೊ ಮೂರನೇ ಸ್ಥಾನ ಗಳಿಸಿದರು. ಇದೇ ತಂಡದ ಎನ್ಜೊ ರುಜುಗಿರೊ ನಾಲ್ಕನೇ ಸ್ಥಾನ ಪಡೆದರೆ, ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಆರ್ಯನ್ ನರೋಲಾ ಐದನೇ ಸ್ಥಾನ ಪಡೆದರು.