"19 ವಯೋಮಿತಿಯ ವಿಶ್ವಕಪ್ ಭವಿಷ್ಯದ ತಾರೆಯರನ್ನು ಪರಿಚಯಿಸುವ ಟೂರ್ನಿಯಾಗಿದೆ. ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್ ಮತ್ತು ಶುಭಮಾನ್ ಗಿಲ್ ಇಲ್ಲಿಂದಲೇ ಬೆಳಕಿಗೆ ಬಂದವರು. 2026ರ ಆವೃತ್ತಿಯಲ್ಲಿ ಮತ್ತಷ್ಟು ಯುವ ಕ್ರಿಕೆಟಿಗರನ್ನು ಜಗತ್ತಿಗೆ ಪರಿಚಯಿಸಲು ಸಜ್ಜಾಗಿದ್ದೇವೆ' ಎಂದು ಐಸಿಸಿ ಚೇರ್ಮನ್ ಜಯ್ ಷಾ ತಿಳಿಸಿದ್ದಾರೆ.