ಶ್ರೀಲಂಕಾದ ಸಂಗಕ್ಕರ-ಜಯವರ್ಧನೆ (550), ದಿಲ್ಶಾನ್-ಜಯವರ್ಧನೆ (426), ಸಂಗಕ್ಕರ-ದಿಲ್ಶಾನ್ (418), ಜಯಸೂರ‌್ಯ-ಮುರಳೀಧರನ್ (408) ಹಾಗೂ ದ.ಆಫ್ರಿಕಾದ ಜಾಕ್ ಕಾಲಿಸ್-ಮಾರ್ಕ್ ಬೌಷರ್ (407) ಅತಿ ಹೆಚ್ಚು ಪಂದ್ಯಗಳನ್ನಾಡಿದ ಜೋಡಿಗಳು. ದ್ರಾವಿಡ್-ತೆಂಡುಲ್ಕರ್ (391) ಟೀಮ್ ಇಂಡಿಯಾ ಪರ ಒಟ್ಟಾಗಿ ಗರಿಷ್ಠ ಪಂದ್ಯಗಳನ್ನಾಡಿರುವ 2ನೇ ಜೋಡಿ ಎನಿಸಿದ್ದಾರೆ.