Heinrich Klaasen : ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬ್ಯಾಟ್ ಹಿಡಿದು ಕ್ರೀಸ್ನಲ್ಲಿ ನಿಂತರೆ, ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ, ಎದುರಾಳಿ ಬೌಲರ್ಗಳ ಬೆವರಿಳಿಸುವ ಕ್ಲಾಸೆನ್, ಇದೀಗ ತಾವೇ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಕ್ಲಾಸೆನ್ಗೆ ಏನಾಯ್ತು ಅಂತೀರಾ? ಹಾಗಾದರೆ, ಈ ಸ್ಟೋರಿ ಓದಿ.