ಈ ಸೀಸನ್ನಲ್ಲಿ ಕೆಕೆಆರ್ ಪ್ಲೇಆಫ್ ತಲುಪುವುದು ಬಹುತೇಕ ಅನುಮಾನವೇ. ಮುಂದಿನ 8 ಪಂದ್ಯಗಳನ್ನು ಆಡಲಿರುವ ರಹಾನೆ ಪಡೆ, ಅಷ್ಟೂ ಮ್ಯಾಚ್ಗಳನ್ನು ಗೆದ್ದರೆ ಮಾತ್ರ ಪ್ಲೇಆಫ್ ಕನಸು ಜೀವಂತವಾಗಿರಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಕೆಕೆಆರ್ ಕನಿಷ್ಠ ಒಂದು ಪಂದ್ಯವನ್ನು ಗೆಲ್ಲುವುದು ಕೂಡ ಅಸಾಧ್ಯವಾಗಿದೆ. 2024ರ ಚಾಂಪಿಯನ್ಸ್ ಕೆಕೆಆರ್, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ.