

ಪ್ರಮುಖ ಮುಖ್ಯಾಂಶಗಳು
Gautam Gambhir: ಕೊಲಂಬೋದಲ್ಲಿ ನಡೆಯುತ್ತಿರುವ ಶ್ರೀಲಂಕಾ ಕ್ರಿಕೆಟ್ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದ ಆಟವು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದೆಡೆ ಭರಪೂರ ಮನರಂಜನೆ ನೀಡಿದರೆ, ಇನ್ನೊಂದೆಡೆ ಯುವ ಬ್ಯಾಟರ್‌ಗಳ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿಯಾಯಿತು.
ಈ ದೃಶ್ಯ ಕಂಡ ಕೋಚ್ ಗೌತಮ್ ಗಂಭೀರ್ ತಮ್ಮ ನಗುವನ್ನು ತಡೆಹಿಡಿಯಲಾಗದೆ ಜೋರಾಗಿ ನಗಾಡುತ್ತಾ, ಕಾಮೆಂಟೇಟರ್ ಕೂಡ ಜಡೇಜಾ, ಕುಲದೀಪ್ ಅವರ ಓಟ ಮತ್ತು ಹಾವಭಾವಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಚೇಷ್ಟೆಯ ಮಾತುಗಳನ್ನಾಡಿದರು.