ಒಂದೆರೆಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದೇ ತಡ ಡ್ರಾಪ್ ಮಾಡಿಬಿಡುತ್ತಾರೆ. ಆಟಗಾರರಿಗೆ ತಂಡದಲ್ಲಿ ಎಲ್ಲಿಯೂ ಭದ್ರತೆಯೇ ಇಲ್ಲ. ಸೂರ್ಯವಂಶಿ ಆಡುವಾಗ, ಕನಿಷ್ಠ ಐದು ಅಥವಾ ಆರು ಪಂದ್ಯಗಳನ್ನು ಕೊಟ್ಟು ನೋಡಿ. ಆ ಬಳಿಕವೇ ಅವನು ಉತ್ತಮವೋ, ಇಲ್ಲವೋ ಎಂದು ನಿರ್ಧರಿಸಿ ಎಂದು ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್ಮೆಂಟ್ ವಿರುದ್ಧ ಓಪನ್ ಆಗಿ ಮಾತನಾಡಿದ್ದಾರೆ,(ಏಜೆನ್ಸೀಸ್).