

ಪ್ರಮುಖ ಮುಖ್ಯಾಂಶಗಳು
ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಫಾರೂಖ್ ಇಂಜಿನಿಯರ್ಗೆ (
Farokh Engineer
) ಬರೋಬ್ಬರಿ 53 ವರ್ಷಗಳ ಹಿಂದೆಯೇ ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಪದ್ಮಶ್ರೀ' (
Padma Shri award
) ಘೋಷಣೆಯಾಗಿದ್ದರೂ, ಇನ್ನೂ ಪ್ರಶಸ್ತಿ ಪ್ರದಾನವಾಗಿಲ್ಲ. ಇದೀಗ 88 ವರ್ಷದ ಫಾರೂಖ್, ಇಳಿವಯಸ್ಸಿನಲ್ಲಾದರೂ ಪ್ರಶಸ್ತಿ ಗೌರವ ಸ್ವೀಕರಿಸುವಂತಾಗಲಿ ಎಂದು ಬಿಸಿಸಿಐ ಅವರ ಸಹಾಯಕ್ಕೆ ಮುಂದಾಗಿದೆ.