ಕೂಡಲೇ ಸಂಜು, ತಮ್ಮ ಕಾರಿನ ಟ್ರಂಕ್ ತೆರೆದು, ಸುಮಾರು 40 ಸಾವಿರ ರೂ. ಬೆಲೆ ಬಾಳುವ ಒಂದು ಫೋನ್ ತೆಗೆದು ಶಬರೀಶ್ಗೆ ಕೊಟ್ಟರು. ಈ ಫೋನ್ ನಿಮ್ಮದಾಗಲಿ, ನಿಮ್ಮ ಫೋನ್ನ ಡಿಸ್ಪ್ಲೇ ಮುರಿದಿಲ್ಲ ಎಂದು ತಮಾಷೆ ಮಾಡಿ, ಶಬರೀಶ್ಗೆ ಫೋನ್ ಕೊಟ್ಟು, ಕ್ರಿಕೆಟ್ ಚೆನ್ನಾಗಿ ಆಡುವಂತೆ ಸಲಹೆ ನೀಡಿ ಮತ್ತೆ ಸಂಜು ತಮ್ಮ ಪ್ರಯಾಣವನ್ನು ಮುಂದುವರಿಸಿದರು.