ಒಟ್ಟಿನಲ್ಲಿ, ವೈಭವ್ ಸೂರ್ಯವಂಶಿ ಬಗ್ಗೆ ದೇಶದಾದ್ಯಂತ ಕುತೂಹಲ ಇದ್ದರೂ, ಆಯ್ಕೆ ಸಮಿತಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳಲು ಸಿದ್ಧವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರತಿಭೆಗೆ ಅವಕಾಶ ಖಚಿತವಾದರೂ, ಅದಕ್ಕಾಗಿ ಸಮಯ ಮತ್ತು ನಿರಂತರ ಸಾಧನೆ ಅಗತ್ಯ ಎಂದು ಅಜಿತ್ ಅಗರ್ಕರ್ ಸಂದೇಶ ನೀಡಿದ್ದಾರೆ,(ಏಜೆನ್ಸೀಸ್).