ಗುಜರಾತ್ ಜೈಂಟ್ಸ್: 20 ಓವರ್ಗಳಲ್ಲಿ 209 (ಮೂನಿ 19, ಸೋಫಿ ಡಿವೈನ್ 95, ಗಾರ್ಡ್ನರ್ 49, ವೇರ್ಹ್ಯಾಂ 3, ಅನುಷ್ಕಾ 13, ನಂದನಿ ಶರ್ಮ 33ಕ್ಕೆ 5, ಹೆನ್ರಿ 43ಕ್ಕೆ 2, ಶ್ರೀ ಚರಣಿ 42ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್ಗೆ 205 (ಲೈಜೆಲ್ ಲೀ 86, ಶೆಫಾಲಿ 14, ವೊಲ್ವಾರ್ಡ್ 77, ಹೆನ್ರಿ 7, ಜೆಮೀಮಾ 15, ರಾಜೇಶ್ವರಿ ಗಾಯಕ್ವಾಡ್ 34ಕ್ಕೆ 2, ಡಿವೈನ್ 21ಕ್ಕೆ 2).