ವೈಯಕ್ತಿಕವಾಗಿ ವಾರ್ನರ್ ಅವರಿಗೆ ಈ ಬಾರಿಯ ಪಿಎಸ್‌ಎಲ್ (PSL 2026) ಉತ್ತಮವಾಗಿತ್ತು. ಅವರು ಆಡಿದ ಏಳು ಪಂದ್ಯಗಳಲ್ಲಿ 256 ರನ್ ಗಳಿಸಿದರು, ಇದರಲ್ಲಿ ಮೂರು ಅರ್ಧಶತಕಗಳೂ ಸೇರಿವೆ. ಆದರೆ ತಂಡದ ನಾಯಕನಾಗಿ ಅವರಿಗೆ ಅಷ್ಟೇನೂ ಯಶಸ್ಸು ಸಿಗಲಿಲ್ಲ. ಕರಾಚಿ ಕಿಂಗ್ಸ್ ಆಡಿದ 10 ಪಂದ್ಯಗಳಲ್ಲಿ 5 ಗೆದ್ದು, 5 ಸೋತು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಈ ಮೂಲಕ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ, (ಏಜನ್ಸೀಸ್).