"ಚಾಂಪಿಯನ್ಸ್! ಈ ಯುವ ತಂಡ ಮತ್ತು ಅವರಾಡಿದ ನಿರ್ಭೀತ ಕ್ರಿಕೆಟ್ ಬಗ್ಗೆ ತುಂಬಾ ಹೆಮ್ಮೆಯಿದೆ. ಟ್ರೇನರ್ಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಇಡೀ ತಂಡಕ್ಕೆ ಶುಭಾಶಯಗಳು. ಗೆಲುವಿನ ಕ್ಷಣವನ್ನು ಆನಂದಿಸಿ. ಸೂರ್ಯವಂಶಿ ಇದ್ದಾಗ, ಬ್ಲಾಕ್ಬಸ್ಟರ್ ಪಕ್ಕಾ ಎಂದು ನಿರೀಕ್ಷಿಸಿದ್ದೆ. ಅಭಿನಂದನೆಗಳು, ವೈಭವ್" ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬರೆದಿದ್ದಾರೆ.