ಅಷ್ಟೇ ಅಲ್ಲ, ನನ್ನ ಬಿಲ್ಡಿಂಗ್ ವ್ಯಾಚ್ಮ್ಯಾನ್ ಜೆಮಿಮಾ, ನೀವು ಯಾರ ಜೊತೆ ಬೇಕಾದರೂ ಸೋಲಿ ಆದರೆ, ಪಾಕಿಸ್ತಾನದ ವಿರುದ್ಧ ಮಾತ್ರ ಸೋಲಬಾರದು ಎಂದು ಹೇಳಿದ್ದರು. ಅಂದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಜನ ಎಷ್ಟು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಹಾಗೆಯೇ ನಮ್ಮ ಮೇಲೆ ಎಷ್ಟು ಒತ್ತಡ ಇರುತ್ತದೆ ಎಂದು ನೀವು ಊಹಿಸಿ ಎಂದು ರೋಡ್ರಿಗಸ್ ಹೇಳಿದ್ದಾರೆ.