ಹಾರ್ದಿಕ್ ಪಾಂಡ್ಯ ಈ ಶಾಪಕ್ಕೆ ತಲೆ ಕಡೆಸಿಕೊಳ್ಳದೆ, ಶಾಂತವಾಗಿ ತಮ್ಮ ಕಾರಿನ ಕಡೆ ಹೊರಟರು. ಹಾರ್ದಿಕ್ರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಅನೇಕ ಬಳಕೆದಾರರು "ಕ್ಲಾಸ್ ಆಕ್ಟ್" ಎಂದು ಕರೆದು, ಸೆಲೆಬ್ರಿಟಿಗಳು ಎದುರಿಸುವ ಒತ್ತಡದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.