ಇಲ್ಲಿಯವರೆಗೆ, ಒಬ್ಬ ಬೌಲರ್ ಉದ್ದೇಶಪೂರ್ವಕವಾಗಿ ಮುಂಭಾಗದ ಪಾದದ ನೋ-ಬಾಲ್ ಅಥವಾ ನಾನ್-ಲ್ಯಾಂಡಿಂಗ್ ಎಸೆತವನ್ನು ಬೌಲ್ ಮಾಡಿದರೆ, ಆ ಇನ್ನಿಂಗ್ಸ್‌ಗೆ ಮಾತ್ರ ಅವರನ್ನು ಬೌಲಿಂಗ್ ಮಾಡದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೀಗ, ಹೊಸ ನಿಯಮದ ಪ್ರಕಾರ, ಆನ್ಫೀಲ್ಡ್ ಅಂಪೈರ್‌ಗಳು ಇಂತಹ ಕ್ರಮವನ್ನು ಉದ್ದೇಶಪೂರ್ವಕ ಎಂದು ನಿರ್ಧರಿಸಿದರೆ, ಆ ಬೌಲರ್ಗೆ ಪಂದ್ಯದ ಪೂರ ಬೌಲಿಂಗ್ ಮಾಡಲು ಅನುಮತಿ ರದ್ದಾಗಲಿದೆ.