ಭಾರತ: 7 ವಿಕೆಟ್‌ಗೆ 158 (ವೈಭವ್ 15, ಅಭಿಷೇಕ್ 16, ಕಿಶನ್ 4, ಶ್ರೇಯಸ್ 80*, ಶಿವಂ ದುಬೆ 22, ತಿಲಕ್ 11, ವಾಷಿಂಗ್ಟನ್ 5, ಅಕ್ಷರ್ 1, ಆರ್ಚರ್ 20ಕ್ಕೆ 2, ಟಂಗ್ 36ಕ್ಕೆ 2). ಇಂಗ್ಲೆಂಡ್: 13.5 ಓವರ್‌ಗಳಲ್ಲಿ 1 ವಿಕೆಟ್‌ಗೆ 159 (ಫಿಲ್ ಸಾಲ್ಟ್ 59*, ಬಟ್ಲರ್ 8, ಹ್ಯಾರಿ ಬ್ರೂಕ್ 79*, ಅರ್ಷದೀಪ್ 41ಕ್ಕೆ 1). ಪಂದ್ಯಶ್ರೇಷ್ಠ: ಹ್ಯಾರಿ ಬ್ರೂಕ್.