ಆಸ್ಟ್ರೇಲಿಯಾ ಬ್ಯಾಸ್ಕೆಟ್ ಬಾಲ್ ತಂಡದ ನಾಯಕಿಗೆ 'FIBA ಏಷ್ಯಾ ಅಧ್ಯಕ್ಷರಿಂದ ಪ್ರಶಸ್ತಿ ಪ್ರದಾನ | basketball

basketball
Published on

basketball; ಚೀನಾದ ಷೆಂಜೆನ್​ನಲ್ಲಿ ಇತ್ತೀಚೆಗೆ ನಡೆದ ಎಫ್ಐಬಿಎ (ಫೆಡರೇಶನ್ ಇಂಟರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್) ಮಹಿಳಾ ಏಷ್ಯಾ ಕಪ್ ವಿಜೇತೆ ಆಸ್ಟ್ರೇಲಿಯಾ ತಂಡದ ನಾಯಕಿ ಕಾರ್ಲಾ ಜಾರ್ಜ್ ಅವರಿಗೆ 'ಎಫ್ಐಬಿಎ ಏಷ್ಯಾ ಅಧ್ಯಕ್ಷ ಡಾ. ಕೆ ಗೋವಿಂದರಾಜ್' ಅವರು ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net