

ಬೆಂಗಳೂರು: ವರ್ಷದ ದ್ವಿತೀಯಾರ್ಧದಲ್ಲಿ ಭಾರತೀಯ ಚಲನಚಿತ್ರೋದ್ಯಮದಿಂದ (South Films) ಭರ್ಜರಿ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಈ ಪೈಕಿ ಕನ್ನಡದ ‘ಸು ಫ್ರಮ್ ಸೋ’ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರೆ, ಅದರ ನಂತರದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ ಚಾಪ್ಟರ್ 1’ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಈ ವಾರವು ಹಲವು ಭಾಷೆಯ ಚಿತ್ರಗಳು ಥಿಯೇಟರ್ಗೆ ಲಗ್ಗೆಯಿಟ್ಟಿದ್ದು, ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಪಟ್ಟಿಯಲ್ಲಿವೆ. ದೀಪಾವಳಿ ಹಬ್ಬದ ವಾರದಲ್ಲೇ ಅದೃಷ್ಟದ ಪರೀಕ್ಷೆಗಿಳಿದಿರುವ ಕೆಲವು ಸಿನಿಮಾಗಳ ಪೈಕಿ ಬಾಕ್ಸ್ ಆಫೀಸ್ ಪೈಪೋಟಿಗೆ ಇನ್ನೊಂದಿಷ್ಟು ಚಿತ್ರಗಳು ಇಳಿದಿವೆ. ಹಾಗಿದ್ದರೆ, ಯಾವ 13 ಸಿನಿಮಾಗಳು ರಿಲೀಸ್ ಆಗುತ್ತಿವೆ ಎಂಬುದರ ವಿವರ ಹೀಗಿದೆ ಗಮನಿಸಿ.
ತಾರಾಗಣ: ಇಮ್ರಾನ್ ಪಾಷಾ, ರಥಶಾ ರಾಮ್, ಓಂ ಶ್ರೀ ಎಕ್ಸಿಫ್, ಪ್ರಭಾಕರ್ ರಾವ್, ಅಶ್ವಿನಿ ಶ್ರೀನಿವಾಸ್, ನವೀನ್ ಮಹಾಬಲೇಶ್ವರ್
ನಿರ್ದೇಶಕರು: ಕೆ. ಚೇತನ್ ಜೋಡಿಧಾರ್
ಜಾನರ್: ಕಾಮಿಡಿ, ಡ್ರಾಮಾ
ರಿಲೀಸ್ ದಿನಾಂಕ: ಅ.17
ತಾರಾಗಣ: ಶಶಿಕುಮಾರ್ ಬಿ.ಎಸ್, ಚಿರಶ್ರೀ ಅಂಚನ್, ಸುಬ್ಬು ಎಸ್
ನಿರ್ದೇಶಕರು: ವಿನ್ಸೆಂಟ್ ಇನ್ಬರಾಜ್
ಜಾನರ್: ರೋಮ್ಯಾಂಟಿಕ್, ಡ್ರಾಮಾ
ರಿಲೀಸ್ ದಿನಾಂಕ: ಅ.17
ತಾರಾಗಣ: ಧ್ರುವ ವಿಕ್ರಮ್, ಅನುಪಮಾ ಪರಮೇಶ್ವರನ್, ಲಾಲ್, ಪಶುಪತಿ, ರಜಿಶಾ ವಿಜಯನ್, ಹರಿ ಕೃಷ್ಣನ್, ಅಳಗಂ ಪೆರುಮಾಳ್
ನಿರ್ದೇಶಕರು: ಮಾರಿ ಸೆಲ್ವರಾಜ್
ಜಾನರ್: ಕ್ರೀಡೆ, ಡ್ರಾಮಾ
ರಿಲೀಸ್ ದಿನಾಂಕ: ಅ.17
ತಾರಾಗಣ: ರಿಮಾ ಕಲ್ಲಿಂಗಲ್, ಸರಸಾ ಬಲುಸ್ಸೆರಿ, ಡೈನ್ ಡೇವಿಸ್, ಪ್ರಮೋದ್ ವೆಲಿಯನಾಡ್, ಕೃಷ್ಣನ್ ಬಾಲಕೃಷ್ಣನ್, ಮೇಖಾ ರಾಜನ್, ಆನ್ ಸಲೀಂ, ಬಾಲಾಜಿ ಶರ್ಮಾ, ಅಖಿಲ್ ಕವಲಯೂರ್, ಮೀನಾಕ್ಷಿ ರವೀಂದ್ರನ್
ನಿರ್ದೇಶಕರು: ಸಜಿನ್ ಬಾಬು
ಜಾನರ್: ಮಿಸ್ಟರಿ, ಡ್ರಾಮಾ
ರಿಲೀಸ್ ದಿನಾಂಕ: ಅ.16
ತಾರಾಗಣ: ಕಿರಣ್ ಅಬ್ಬಾವರಂ, ಯುಕ್ತಿ ತಾರೇಜಾ, ವೆನ್ನೆಲ ಕಿಶೋರ್, ಸಾಯಿ ಕುಮಾರ್, ನರೇಶ್, ಚಂದ್ರಿಕಾ ರವಿ
ನಿರ್ದೇಶಕರು: ಜೈನ್ಸ್ ನಾನಿ
ಜಾನರ್: ರೋಮ್ಯಾಂಟಿಕ್, ಆ್ಯಕ್ಷನ್
ರಿಲೀಸ್ ದಿನಾಂಕ: ಅ.18
ತಾರಾಗಣ: ಸಮುದ್ರಕನಿ, ಗೌತಮ್ ವಾಸುದೇವ್ ಮೆನನ್, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಎಂಜಿ ಅಭಿನಯ, ಕಾರ್ತಿಕ್ ಕುಮಾರ್, ಬಡವ ಗೋಪಿ
ನಿರ್ದೇಶಕರು: ರಾಮ್ ಚಕ್ರಿ
ಜಾನರ್: ಹಾಸ್ಯ, ಫ್ಯಾಮಿಲಿ ಡ್ರಾಮಾ
ರಿಲೀಸ್ ದಿನಾಂಕ: ಅ.17
ತಾರಾಗಣ: ಶರಾಫ್ ಯು ಧೀನ್, ಅನುಪಮಾ ಪರಮೇಶ್ವರನ್, ಶ್ಯಾಮ್ ಮೋಹನ್, ಭಗತ್ ಮ್ಯಾನುಯೆಲ್, ವಿನಯ್ ಫೋರ್ಟ್, ವಿಜಯರಾಘವನ್
ನಿರ್ದೇಶಕರು: ಪ್ರಣೀಶ್ ವಿಜಯನ್
ಜಾನರ್: ಆ್ಯಕ್ಷನ್, ಕಾಮಿಡಿ
ರಿಲೀಸ್ ದಿನಾಂಕ: ಅ.16
ತಾರಾಗಣ: ಹರೀಶ್ ಕಲ್ಯಾಣ್, ಅತುಲ್ಯ ರವಿ, ವಿನಯ್ ರೈ, ಪಿ. ಸಾಯಿ ಕುಮಾರ್, ಅನನ್ಯ, ಕರುಣಾಸ್, ರಮೇಶ್ ತಿಲಕ್, ಕಾಳಿ ವೆಂಕಟ್
ನಿರ್ದೇಶಕರು: ಷಣ್ಮುಗಂ ಮುತ್ತುಸಾಮಿ
ಜಾನರ್: ಆ್ಯಕ್ಷನ್, ಥ್ರಿಲ್ಲರ್
ರಿಲೀಸ್ ದಿನಾಂಕ: ಅ.17
ತಾರಾಗಣ: ನಟರಾಜನ್ ಸುಬ್ರಮಣಿಯನ್ (ನಟ್ಟಿ), ಆರತಿ ಶಾಲಿನಿ, ಮುಖೇಶ್ ರವಿ, ಸಿಂಗಂ ಪುಲಿ, ಶ್ರೀರಂಜಿನಿ, ಮುರುಗಾನಂದಂ
ನಿರ್ದೇಶಕರು: ರಾಜನಾಥನ್ ಪೆರಿಯಸಾಮಿ
ಜಾನರ್: ಕ್ರೈಂ, ಡ್ರಾಮಾ
ರಿಲೀಸ್ ದಿನಾಂಕ: ಅ.17
ತಾರಾಗಣ: ಪ್ರದೀಪ್ ರಂಗನಾಥನ್, ಮಮಿತಾ ಬೈಜು, ನೇಹಾ ಶೆಟ್ಟಿ, ಆರ್. ಶರತ್ಕುಮಾರ್, ಹೃಧು ಹರೂನ್, ದ್ರಾವಿಡ್ ಸೆಲ್ವಂ, ಸತ್ಯ, ರೋಹಿಣಿ
ನಿರ್ದೇಶಕರು: ಕೀರ್ತಿಶ್ವರನ್
ಜಾನರ್: ರೋಮ್ಯಾಂಟಿಕ್, ಆ್ಯಕ್ಷನ್, ಕಾಮಿಡಿ
ರಿಲೀಸ್ ದಿನಾಂಕ: ಅ.17
ತಾರಾಗಣ: ನವ್ಯಾ ನಾಯರ್, ಸೌಬಿನ್ ಶಾಹಿರ್, ಸನ್ನಿ ವೇಯ್ನ್, ಆನ್ ಆಗಸ್ಟಿನ್, ಆತ್ಮೀಯ ರಾಜನ್, ಹರಿಶ್ರೀ ಅಶೋಕನ್
ನಿರ್ದೇಶಕರು: ರತೀನಾ
ಜಾನರ್: ಡ್ರಾಮಾ, ಥ್ರಿಲ್ಲರ್
ರಿಲೀಸ್ ದಿನಾಂಕ: ಅ.17
ತಾರಾಗಣ: ಸಿದ್ದು ಜೊನ್ನಲಗಡ್ಡ, ರಾಶಿ ಖನ್ನಾ, ಶ್ರೀನಿಧಿ ಶೆಟ್ಟಿ, ಹರ್ಷ ಚೆಮುಡು, ರವಿ ಮರಿಯ, ರೋಹಿಣಿ
ನಿರ್ದೇಶಕರು: ನೀರಜಾ ಕೋನಾ
ಜಾನರ್: ರೋಮ್ಯಾಂಟಿಕ್, ಡ್ರಾಮಾ
ರಿಲೀಸ್ ದಿನಾಂಕ: ಅ.17