PHOTOS| ಬಾಡಿ ಬಿಲ್ಡಿಂಗ್​ನಲ್ಲಿ ಅಪ್ಪ ಸೋನು ಸೂದ್​ರನ್ನೇ ಮೀರಿಸುತ್ತಿದ್ದಾನೆ ಮಗ!

Sonu (10)
Published on

ನಟ ಸೋನು ಸೂದ್​ ಕರೊನಾ ಕಷ್ಟಕಾಲದಲ್ಲಿ ಅಸಂಖ್ಯಾತ ಮಂದಿಗೆ ನೆರವಾಗಿದ್ದಾರೆ. ಕೈಲಾದಷ್ಟು ಮಟ್ಟಿಗೆ ಸಹಾಯದ ಹೊಳೆಯನ್ನೇ ಹರಿಸಿದ್ದಾರೆ. ತೆರೆಮೇಲೆ ವಿಲನ್​ ರೂಪದಲ್ಲಿ ಅಬ್ಬರಿಸುವ ಸೋನು, ರಿಯಲ್​ ಲೈಫ್​ನಲ್ಲಿ ಹೀರೋ ಆಗಿದ್ದಾರೆ. ಇದೀಗ ಇದೇ ನಟನ ಪುತ್ರನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರವೊಂದು ಇಲ್ಲಿದೆ. ಸೋನು ಸೂದ್​ ಬಾಡಿ ಬಿಲ್ಡಿಂಗ್​ನಲ್ಲಿ ಸ್ಟಾರ್​ ಹೀರೋಗಳನ್ನೇ ಹಿಂದಿಕ್ಕಿದ್ದಾರೆ. ಸದಾ ಜಿಮ್​ನಲ್ಲಿ ಬೆವರಿಳಿಸುವ ಸೋನು, 47ರ ಪ್ರಾಯದಲ್ಲೂ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದಾರೆ. ಇದೀಗ ಆ ಹಾದಿಯಲ್ಲಿಯೇ ಅವರ ಪುತ್ರ ಸಹ ಸಾಗುತ್ತಿದ್ದಾರೆ. ಇಹ್ಸಾನ್​​ ಸೂದ್​ಗೆ ಈಗಿನ್ನೂ ಕೇವಲ 12 ವರ್ಷ. ಈಗಲೇ ಜಿಮ್​ನಲ್ಲಿ ಅಪ್ಪ ಸೋನು ಅವರೊಂದಿಗೆ ಬೆವರಿಳಿಸುತ್ತಾನೆ. ಥೇಟ್​ ಅಪ್ಪನ ರೀತಿಯಲ್ಲಿಯೇ ಬಾಡಿ ಬಿಲ್ಡ್​ ಮಾಡುತ್ತಿದ್ದಾನೆ. ಅಂಥ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ..

Sonu (6)
Sonu (5)
Sonu (4)
Sonu (9)
Sonu (7)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net