ಸೌಂದರ್ಯಕ್ಕೆ ವರದಾನ ಅಲೋವೆರಾ; ಇದನ್ನ ಬಳಸಿದರೆ ಮುಖದ ಹೊಳವು ಇಮ್ಮಡಿಗೊಳ್ಳುತ್ತದೆ…

Aloe vera
Published on

ಬೆಂಗಳೂರು: ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಲೋವೆರಾ  ಪ್ರಮುಖ ಪಾತ್ರ ವಹಿಸುತ್ತದೆ.  ಅಲೋವೆರಾ ಒಂದು ಬಹುಮುಖ ಸಸ್ಯವಾಗಿದ್ದು, ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳಿಗೆ....

ಚರ್ಮದ ಹೊಳಪನ್ನು ಹೆಚ್ಚಿಸಲು ಅಲೋವೆರಾ ಸಹಾಯಕವಾಗಿದೆ.ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಜೀವಕೋಶಗಳನ್ನು ಪೋಷಿಸಲು ಇದು ಕೆಲಸ ಮಾಡುತ್ತದೆ.

ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಅಲೋವೆರಾ ಹೊಂದಿದೆ. ತುರಿಕೆ, ಉರಿಯೂತ ಮತ್ತು ದದ್ದುಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಅಲೋವೆರಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸತ್ತ ಚರ್ಮವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಅಲೋವೆರಾದಲ್ಲಿರುವ ಅಮೈನೋ ಆಮ್ಲವು ಗಟ್ಟಿಯಾದ ಚರ್ಮದ ಜೀವಕೋಶಗಳನ್ನು ಮೃದುಗೊಳಿಸುತ್ತದೆ, ಇದು ನಿಮಗೆ ಸೂಕ್ಷ್ಮ ಮತ್ತು ಮೃದುವಾದ ಚರ್ಮವನ್ನು ಒದಗಿಸುತ್ತದೆ.

ಮೇಕಪ್‌ ಹಾಕುವ 10 ನಿಮಿಷ ಮೊದಲು ಮುಖಕ್ಕೆ ಅಲೋವೆರಾ ಜೆಲ್‌ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿಕೊಳ್ಳಿ. ನಂತರ ನೇರವಾಗಿ ಪೌಂಡೇಶನ್‌ ಕ್ರೀಮ್‌ನ್ನು ಹಚ್ಚಬಹುದು. ಇದು ಮೇಕಪ್‌ಅನ್ನು ಚೆನ್ನಾಗಿ ಹಿಟಿದುಟ್ಟುಕೊಂಡು ಹೆಚ್ಚು ಹೊತ್ತು ಮೇಕಪ್‌ ಉಳಿಯುವಂತೆ ಮಾಡುತ್ತದೆ

ಒಂದು ಗ್ಲಾಸ್​ ನೀರಿಗೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್​ಅನ್ನು ವಿಶ್ರಣ ಮಾಡಿ. ಆ ನೀರನ್ನು ಕುದಿಸಿ, ಅದಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ಸೇವಿಸಿದರೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net