ವನಭೋಜನದಲ್ಲಿ ಆಂಜನೇಯನಿಗೆ ಸಿಂಧೂರ ಪೂಜೆ

New Project (8)
Published on

ಉಪ್ಪಿನಂಗಡಿ: ಆಪರೇಶನ್ ಸಿಂಧೂರ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಕರುಣಿಸೆಂದು ಪ್ರಾರ್ಥಿಸಿ ಉಪ್ಪಿನಂಗಡಿ ವನಭೋಜನದ ಶ್ರೀ ಆಂಜನೇಯ ಸ್ವಾಮಿ ದೇವರಿಗೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂದ ವತಿಯಿಂದ ಅರ್ಚಕ ಸಂದೀಪ್ ಭಟ್ ನೇತೃತ್ವದಲ್ಲಿ ಸಿಂಧೂರ ಪೂಜೆ ಶನಿವಾರ ನೆರವೇರಿಸಲಾಯಿತು.

ಸಂದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷ ದಯಾನಂದ ಸರೋಳಿ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಮುಕುಂದ ಬಜತ್ತೂರು, ಸಂಧ್ಯಾ, ಗೀತಾ, ಸದಾನಂದ ಶೆಟ್ಟಿ, ರಾವ ನಾಯ್ಕ, ಶ್ರೀರಾಮ ಭಟ್ ಪಾತಾಳ, ವಸಂತ ಗೌಡ ಪಿಜಕ್ಕಳ, ಗಂಗಾಧರ ಗೌಡ ಪಿ.ಎನ್., ಸದಾನಂದ ಶೆಟ್ಟಿ, ಚಂದ್ರಶೇಖರ್ ತಾಳ್ತಜೆ, ಹರಿರಾಮಚಂದ್ರ, ಎನ್.ಉಮೇಶ್ ಶೆಣೈ, ಮಹೇಶ್ ಬಜತ್ತೂರು, ರಾಮಚಂದ್ರ ಮಣಿಯಾಣಿ, ರಾಜಗೋಪಾಲ ಭಟ್ ಕೈಲಾರ್, ಧರ್ಣಪ್ಪ ನಾಯ್ಕ, ಪ್ರಸಾದ್ ಭಂಡಾರಿ, ವಿದ್ಯಾಧರ ಜೈನ್, ಕೃಷ್ಣ ಶೆಣೈ, ಕೆ.ವಿ.ಪ್ರಸಾದ್, ಸಂದ ಕಾರ್ಯನಿರ್ವಹಣಾಧಿಕಾರಿ ಕೆ.ಶೋಭಾ, ಪುಷ್ಪರಾಜ ಶೆಟ್ಟಿ, ಪ್ರವೀಣ್ ಆಳ್ವ, ರವೀಶ್ ಎಚ್.ಟಿ., ದೇವರಾಜ್, ಶಶಿಧರ್ ಹೆಗ್ಡೆ, ಚಂದ್ರಹಾಸ ಹೆಗ್ಡೆ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net