

ರಾಯಚೂರು ಗ್ರಾಮ ಆಡಳಿತ ಅಽಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಽಕಾರಿಗಳ ಕೇಂದ್ರ ಸಂಘ ಜಿಲ್ಲಾ ಸಮಿತಿಯ ಮುಖಂಡರು ಸೋಮವಾರ ನಗರದ ತಹಶಿಲ್ದಾರ್ ಕಚೇರಿ ಎದುರು, ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಗ್ರಾಮ ಆಡಳಿತ ಅಽಕಾರಿಗಳಿಗೆ ಕಚೇರಿ ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಿಕೊಡಬೇಕು, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು, ಸೇವಾ ನಿಯಮಗಳಿಗೆ ಸಂಬAಽಸಿದAತೆ ಸೌಲಭ್ಯಗಳು
ಕೊಡಬೇಕು, ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ ೧೬ಎ ಉಪಖಂಡ(೨) ನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಆಧಾರ ಸೀಡಿಂಗ್‌ನಲ್ಲಿ ಪತ್ತೆಯಾಗಿರುವ ಇ-ಪೌತಿ ಖಾತಾ ಆಂದೋಲನ ಚಾಲನೆ ಕೈಬಿಡಬೇಕು, ಚಿಕ್ಕಮಗಳೂರು ಜಿಲ್ಲೆಯ ೩೦ ಗ್ರಾಮ ಆಡಳಿತ ಅಽಕಾರಿಗಳ ವಾರ್ಷಿಕ ವೇತನ ಬಡ್ತಿ ತಡೆದು, ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಗಮಗಳನ್ನು ಉಲ್ಲಂöಸಿ ಹೊರಡಿಸಿದ ಆದೇಶ ಹಿಂಪಡೆಯಬೇಕು. ಸರ್ಕಾರಿ ನೌಕರರ ಅನುಕಂಪದ ನೇಮಕಾತಿ ಹುದ್ದೆಯ ನೇಮಕಾತಿ ತಿದ್ದುಪಡಿ ಮಾಡವುದು, ಜೀವ ಹಾನಿಯಾಗುವ ಅಽಕಾರಿಗೆ ೫೦ ಲಕ್ಷ ಪರಿಹಾರ ಭತ್ಯ ನೀಡಬೇಕು, ಪೋಲಿಸ್ ಇಲಾಖೆಯಲ್ಲಿರುವಂತೆ ಒಂದು ತಿಂಗಳ ವೇತನ ಹೆಚ್ಚುವರಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀನಿವಾಸ, ಪದಾಽಕಾರಿಗಳಾದ ಬಸವರಾಜ, ಹಸನ್, ಸುರೇಂದ್ರ ಪಾಟೀಲ್, ಮಂಜುನಾಥ, ಹನುಮೇಶ, ಅಮರೇಶ, ಸುಭಾಷ್, ರಮೇಶ್, ಗಂಗಪ್ಪ, ದೇಶಪಾಂಡೆ, ವಾಜೇಂದ್ರ ಇದ್ದರು.
----------