ದೂರದರ್ಶನದ ಬಿ ಗ್ರೇಡ್ ಕಲಾವಿದರಾಗಿ ವಿದುಷಿ ಶ್ರೀದೇವಿ ಕಲ್ಲಡ್ಕ ಆಯ್ಕೆ

mng_31n jul shridevi kalladka
Published on

ಮಂಗಳೂರು: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಇದರ ಸದಸ್ಯೆ ವಿದುಷಿ ಶ್ರೀದೇವಿ ಕಲ್ಲಡ್ಕ ಇವರು ಭರತನಾಟ್ಯ ವಿಭಾಗದಲ್ಲಿ ದೂರದರ್ಶನದ ’ಬಿ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿದ್ದಾರೆ. ಇವರು ತಿರುಮಲೇಶ್ವರ ಭಟ್ - ಸರಸ್ವತಿ ದಂಪತಿಗಳ ಸುಪುತ್ರಿಯಾಗಿದ್ದು, ರಾಘವೇಂದ್ರ ಇವರ ಪತ್ನಿ. ವಿದುಷಿ ವಿದ್ಯಾ ಮನೋಜ್ ನೃತ್ಯ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net