ಶಿವಪುರ ದೇವಳದಲ್ಲಿ ದೃಢ ಸಂಪ್ರೋಕ್ಷಣೆ

shivapura
ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ದೃಢಸಂಪ್ರೋಕ್ಷಣೆ ಜರುಗಿತು
Published on

ಹೆಬ್ರಿ: ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ದೃಢ ಸಂಪ್ರೋಕ್ಷಣೆ ಜರುಗಿತು.ಗಣಪತಿ ಯಾಗ, ಪಂಚವಿಂಶತಿ ಕಲಾಶಾಭಿಷೇಕ, ಮಹಾಪೂಜೆ ಹೆರ್ಗ ರಾಘವೇಂದ್ರ ತಂತ್ರಿ ನೇತೃತ್ವದಲ್ಲಿ ನೆರವೇರಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಸ್.ರಂಗನಾಥ ಭಟ್, ರಾಘವೇಂದ್ರ ಪೂಜಾರಿ, ಗುರುಪ್ರಸಾದ್ ಶೆಟ್ಟಿ, ಸುರೇಶ ಸೇರಿಗಾರ್, ಎಸ್.ಸದಾಶಿವ ಭಟ್, ಮಂಜುಳಾ ಹೆಬ್ಬಾಳ್, ಪೂರ್ಣಿಮಾ ಹಾಂಡ, ಪುಷ್ಪಾ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net