PHOTOS| ಶಿವಣ್ಣ ಹುಟ್ಟುಹಬ್ಬಕ್ಕೆ ಪೋಸ್ಟರ್​ಗಳ ಸುರಿಮಳೆ ಹೇಗಿದೆ ನೋಡಿ...

collage (39)
Published on

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ 58ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಈ ಸದ ಬರ್ತ್​ಡೇಗೆ ಬ್ರೇಕ್​ ಹಾಕಿರುವ ಶಿವಣ್ಣ, ಅಭಿಮಾನಿಗಳಿಗೆ ಮನೆಯಿಂದಲೇ ಹರಸಿ ಎಂದು ಕರೆಕೊಟ್ಟಿದ್ದಾರೆ. ಇತ್ತ ಜನ್ಮದಿನದ ನಿಮಿತ್ತ ಸೋಷಿಯಲ್​ ಮೀಡಿಯಾದಲ್ಲಿ ಹಲವು ಸಿನಿಮಾ ತಂಡಗಳು ಬಗೆಬಗೆ ಪೋಸ್ಟರ್ ಡಿಸೈನ್​ ಮಾಡಿಸಿ ಸೆಂಚುರಿ ಸ್ಟಾರ್​ಗೆ ಶುಭಾಶಯ ತಿಳಿಸುತ್ತಿವೆ. ಜತೆಗೆ ಒಂದಷ್ಟು ನಿರ್ಮಾಪಕರು ಹೊಸ ಪೋಸ್ಟರ್​ಗಳನ್ನು ಬರ್ತ್​ಡೇ ನಿಮಿತ್ತ ಬಿಡುಗಡೆ ಮಾಡಿ ವಿಶ್​ ಮಾಡಿದ್ದಾರೆ. ಫ್ಯಾನ್​ ಮೇಡ್​ ಪೋಸ್ಟರ್​ಗಳು ಗಮನಸೆಳೆಯುತ್ತಿವೆ. ಅಂಥ ಒಂದಷ್ಟು ಪೋಸ್ಟರ್​ಗಳು ಇಲ್ಲಿವೆ ನೋಡಿ..

ಸ್ಲೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್​ ಮಾಡಿ

Ecs3LgbUMAEYr6W
Ecs6MiMVcAM8dBq
Ecs-APUU8AAduan
EcsaQNcVAAYlBQc
Ecsb-5TUEAAGUFn
EcsqGl7U0AA25F5
EcsTHw4U0AAKetu
EcsvadYUMAA0nEk
EctKpbjUwAAN1lT
EctNs7VUEAAQKyl

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ 58ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಈ ಸದ ಬರ್ತ್​ಡೇಗೆ ಬ್ರೇಕ್​ ಹಾಕಿರುವ ಶಿವಣ್ಣ, ಅಭಿಮಾನಿಗಳಿಗೆ ಮನೆಯಿಂದಲೇ ಹರಸಿ ಎಂದು ಕರೆಕೊಟ್ಟಿದ್ದಾರೆ. ಇತ್ತ ಜನ್ಮದಿನದ ನಿಮಿತ್ತ ಸೋಷಿಯಲ್​ ಮೀಡಿಯಾದಲ್ಲಿ ಹಲವು ಸಿನಿಮಾ ತಂಡಗಳು ಬಗೆಬಗೆ ಪೋಸ್ಟರ್ ಡಿಸೈನ್​ ಮಾಡಿಸಿ ಸೆಂಚುರಿ ಸ್ಟಾರ್​ಗೆ ಶುಭಾಶಯ ತಿಳಿಸುತ್ತಿವೆ. ಜತೆಗೆ ಒಂದಷ್ಟು ನಿರ್ಮಾಪಕರು ಹೊಸ ಪೋಸ್ಟರ್​ಗಳನ್ನು ಬರ್ತ್​ಡೇ ನಿಮಿತ್ತ ಬಿಡುಗಡೆ ಮಾಡಿ ವಿಶ್​ ಮಾಡಿದ್ದಾರೆ. ಫ್ಯಾನ್​ ಮೇಡ್​ ಪೋಸ್ಟರ್​ಗಳು ಗಮನಸೆಳೆಯುತ್ತಿವೆ. ಅಂಥ ಒಂದಷ್ಟು ಪೋಸ್ಟರ್​ಗಳು ಇಲ್ಲಿವೆ ನೋಡಿ..

ಸ್ಲೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net