More

    ಮುಖ ಮುಚ್ಚಿಕೊಂಡು ಮಾಸ್ಕ್​​​ ಧರಿಸುತ್ತಿರುವ ರಾಜ್​​ ಕುಂದ್ರಾ, ತಾನೂ ಮಾಸ್ಕ್ ಧರಿಸಿ ಗಂಡನಿಗೆ ​ಶಿಲ್ಪಾ ಶೆಟ್ಟಿ ಸಾಥ್ ..!

    ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಯಾಕೆ ಮಾಸ್ಕ್ ಇಲ್ವೇ ಮಾಸ್ಕ್ ಧರಿಸುತ್ತಿದ್ರು ಅನ್ನೋ ವಿಷಯ ಗೊತ್ತೇ ಇದೆ. ಅತಿ ನೀಲಿ ಚಿತ್ರದ ಕೇಸ್‌ನಲ್ಲಿ ಸಿಕ್ಕಿ ಜೈಲು ಪಾಲಾಗಿದ್ದ ಕಥೆ ಇದೀಗ ಹಳೆಯದ್ದೇ ಬಿಡಿ. ಇದೀಗ ಮಾಸ್ಕ್​​ ಧರಿಸುತ್ತಿದ್ದ ಪತಿ ರಾಜ್​ಗೆ ತಾನೂ ಮಾಸ್ಕ್ ಧರಿಸಿ ಗಂಡನಿಗೆ ​ ಶಿಲ್ಪಾ ಶೆಟ್ಟಿ ಸಾಥ್ ನೀಡಿದ್ದಾರೆ.
    ಶಿಲ್ಪಾ ಪತಿ ರಾಜ್​ ಸಾರ್ವಜನಿಕವಾಗಿ ಮುಖ ತೋರಿಸಿ ಸಾಕಷ್ಟು ದಿನಗಳೇ ಕಳೆದು ಹೋಗಿವೆ. ಅವರ ಪತಿ ಎಲ್ಲರಿಗೂ ಮುಖ ತೋರಿಸಿ ಸುಮಾರು ದಿನಗಳೇ ಆಗಿದೆ.


    ಅಕ್ಟೋಬರ್‌ 14 ಶನಿವಾರ ರಾತ್ರಿಯಂದು ಶಿಲ್ಪ ಹಾಗು ರಾಜ್‌ಕುಂದ್ರಾ ಇಬ್ಬರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಫುಲ್ ಫೇಸ್ ಮಾಸ್ಕ್‌ಗಳನ್ನು ಹಾಕಿಕೊಂಡು ಮುಖ ಮುಚ್ಚಿಕೊಳ್ಳುವ ರಾಜ್ ಕುಂದ್ರಾ ಅವರಂತೆಯೇ ಕಪ್ಪು ಬಣ್ಣದ ಫುಲ್ ಎಲ್ಇಡಿ ಫೇಸ್ ಮಾಸ್ಕ್ ಹಾಕಿಕೊಂಡು ಮುಂಬೈನಲ್ಲಿ ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ.

    ಮುಖ ಮುಚ್ಚಿಕೊಂಡು ಮಾಸ್ಕ್​​​ ಧರಿಸುತ್ತಿರುವ ರಾಜ್​​ ಕುಂದ್ರಾ, ತಾನೂ ಮಾಸ್ಕ್ ಧರಿಸಿ ಗಂಡನಿಗೆ ​ಶಿಲ್ಪಾ ಶೆಟ್ಟಿ ಸಾಥ್ ..!


    ಶಿಲ್ಪಾ ಶೆಟ್ಟಿ ಕುಂದ್ರಾ ಕಪ್ಪು ಬಟ್ಟೆಯಲ್ಲಿ ಪತಿ ರಾಜ್ ಕುಂದ್ರಾ ಜೊತೆ ಮ್ಯಾಚಿಂಗ್ ಮಾಡಿದ್ದಾರೆ. ದಂಪತಿ ಮಾಸ್ಕ್ ಹಾಕಿಕೊಂಡು ಫೋಸ್ ನೀಡಿದ್ದು, ಬಳಿಕ ನಟಿ ಶಿಲ್ಪಾ ಶೆಟ್ಟಿ ಒಬ್ಬರೇ ಮಾಸ್ಕ್ ತೆಗೆದು ಕ್ಯಾಮರಾಗಳಿಗೆ ಮುಖ ತೋರಿಸಿದ್ದಾರೆ.


    ವಿಡಿಯೋವನ್ನು ಹಂಚಿಕೊಂಡಿರುವ ಹಲವು ಪಾಪರಾಜಿಗಳು ಇದು ‘ಪವರ್ ರೇಂಜರ್ ಜೋಡಿ’ ಎಂದೂ ಕರೆದಿದ್ದಾರೆ. ಇನ್ನೂ ಕೆಲವರು ಗಂಡ ಮಾಡಿದ ತಪ್ಪಿಗೆ ಹೆಂಡತಿ ಮುಖ ಮುಚ್ಚುವಂತೆ ಆಗಿದೆ ಎಂದು ಕಾಮೆಂಟ್​​ ಮಾಡಿದ್ದಾರೆ.

    ಮುಖ ಮುಚ್ಚಿಕೊಂಡು ಮಾಸ್ಕ್​​​ ಧರಿಸುತ್ತಿರುವ ರಾಜ್​​ ಕುಂದ್ರಾ, ತಾನೂ ಮಾಸ್ಕ್ ಧರಿಸಿ ಗಂಡನಿಗೆ ​ಶಿಲ್ಪಾ ಶೆಟ್ಟಿ ಸಾಥ್ ..!


    ಈ ಹಿಂದೆ ಶಿಲ್ಪ ಪತಿ, ತಮ್ಮ ಹುಟ್ಟು ಹಬ್ಬದ ದಿನ, ಫಾರೇನ್‌ ಟ್ರಿಪ್‌ನಲ್ಲಿದ್ದರು. ಅಲ್ಲಿ ರಾಜ್‌ಕೊಂದ್ರಾ ಮುಖಕ್ಕೆ ಮಾಸ್ಕ್‌ ಧರಿಸಿರಲಿಲ್ಲ. ಆ ವಿಡಿಯೋವನ್ನು ನಟಿ ಶಿಲ್ಪ ತಮ್ಮ ಇನ್‌ಸ್ಟಾಗ್ರಾಮ್‌ನ್ಲಿ ಪೋಸ್ಟ್‌ ಮಾಡಿದ್ದರು. ಆ ವಿಡಿಯೋದಲ್ಲಿ ಶಿಲ್ಪ ಖುಷಿಯಾಗಿದ್ದುದು, ಪತಿಗೆ ಬರ್ತ್‌ಡೇ ವಿಶ್‌ ಮಾಡಿದ್ದರು.

    ಮುಖ ಮುಚ್ಚಿಕೊಂಡು ಮಾಸ್ಕ್​​​ ಧರಿಸುತ್ತಿರುವ ರಾಜ್​​ ಕುಂದ್ರಾ, ತಾನೂ ಮಾಸ್ಕ್ ಧರಿಸಿ ಗಂಡನಿಗೆ ​ಶಿಲ್ಪಾ ಶೆಟ್ಟಿ ಸಾಥ್ ..!


    ಶಿಲ್ಪಾ ಶೆಟ್ಟಿ ಮೊಗದಲ್ಲಿ ಹೊಸದೊಂದು ನಗು ಮೂಡಿತ್ತು. ಪಕ್ಕದಲ್ಲಿ ಪತಿರಾಯ ರಾಜ್ ಕುಂದ್ರ ಕೂಡ ಇದ್ರು. ಆದರೆ ಇಲ್ಲೊಂದು ಬದಲಾವಣೆ ಇತ್ತು. ಪತಿಯ ಮುಖವನ್ನ ಪತ್ನಿ ಶಿಲ್ಪಾ ಶೆಟ್ಟಿ ಎಲ್ಲರಿಗೂ ತೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts