PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​...

collage (2)
Published on

ಶರ್ಮಿಳಾ ಮಾಂಡ್ರೆ ಸ್ಯಾಂಡಲ್​ವುಡ್​ಗೆ ಬಂದು ದಶಕದ ಮೇಲಾಯಿತು. ಇಂದಿಗೂ ಕರುನಾಡಿನ ಪ್ರೇಕ್ಷಕರ ಮನದಲ್ಲಿ ಜಾಗ ಪಡೆದುಕೊಂಡಿದ್ದಾರೆ. ಆದರೆ, ಮಾಸ್​ಲೀಡರ್ ಸಿನಿಮಾ ಬಳಿಕ ಎರಡು ವರ್ಷ ಸಿನಿಮಾದಿಂದ ಶರ್ಮಿಳಾ  ಅಂತರ ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಸರಾ, ಗಾಳಿಪಟ2 ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ನಟನೆಯ ಜತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಹೀಗಿರುವಾಗಲೇ ಲಾಕ್​ಡೌನ್​ ಬಳಿಕ ಇತ್ತೀಚೆಗಷ್ಟೇ ಸೀರೆಯುಟ್ಟು ಹೊಸ ಫೋಟೋಶೂಟ್​ ಸಹ ಮಾಡಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಆ ಟ್ರೆಡಿಷನಲ್ ಫೋಟೋಗಳು ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

ElY5A-kX0AEHWvQ
EnmAx9QUUAEEQVV
EnFjvKqW4AEO6nz
ElYI2ACXUAA672i
ElYI21tXUAAkAI7
EnFjvKtWMAAV_uw

ಶರ್ಮಿಳಾ ಮಾಂಡ್ರೆ ಸ್ಯಾಂಡಲ್​ವುಡ್​ಗೆ ಬಂದು ದಶಕದ ಮೇಲಾಯಿತು. ಇಂದಿಗೂ ಕರುನಾಡಿನ ಪ್ರೇಕ್ಷಕರ ಮನದಲ್ಲಿ ಜಾಗ ಪಡೆದುಕೊಂಡಿದ್ದಾರೆ. ಆದರೆ, ಮಾಸ್​ಲೀಡರ್ ಸಿನಿಮಾ ಬಳಿಕ ಎರಡು ವರ್ಷ ಸಿನಿಮಾದಿಂದ ಶರ್ಮಿಳಾ  ಅಂತರ ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಸರಾ, ಗಾಳಿಪಟ2 ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ನಟನೆಯ ಜತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಹೀಗಿರುವಾಗಲೇ ಲಾಕ್​ಡೌನ್​ ಬಳಿಕ ಇತ್ತೀಚೆಗಷ್ಟೇ ಸೀರೆಯುಟ್ಟು ಹೊಸ ಫೋಟೋಶೂಟ್​ ಸಹ ಮಾಡಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಆ ಟ್ರೆಡಿಷನಲ್ ಫೋಟೋಗಳು ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net