ಶರಫೇ ಮದೀನ ಬುರ್ದಾ ಸಮಿತಿ ಅಸ್ತಿತ್ವಕ್ಕೆ

Ull_All Madina
Published on

ಉಳ್ಳಾಲ: ಮಂಜನಾಡಿ ಅಲ್ ಮದೀನ ಯತೀಮ್ ಖಾನಾದಲ್ಲಿ ಪ್ರತಿ ತಿಂಗಳ ಕೊನೆಯ ಶುಕ್ರವಾರ ಆಸ್ತಮಿಸಿದ ಶನಿವಾರ ಬುರ್ದಾ ಮಜ್ಲೀಸ್ ಮತ್ತು ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ಶರಫುಲ್ ಉಲವಾರ ಸನ್ನಿಧಾನದಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ಶರಫೇ ಬುರ್ದಾ ಮಜ್ಲೀಸ್ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ.

ಸಲಹಾ ಸಮಿತಿಗೆ ಅಬ್ದುಲ್ ಖಾದರ್ ಸಖಾಫಿ, ಅಬ್ದುಲ್ಲಾ ಅಹ್ಸನಿ ಪುಂಜಾಲಕಟ್ಟೆ, ಅಬ್ದುಲ್ ಅಹ್ಸನಿ ಮಕ್ಕಮ್, ಅಧ್ಯಕ್ಷರಾಗಿ ಅಬ್ದುಲ್ ರೆಹವಾನ್ ಆಹ್ಸನಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ವಾಸ್ಟರ್ ಕಲ್ಕಟ, ಕೋಶಾಧಿಕಾರಿಯಾಗಿ ರಫೀಕ್ ಮೋರ್ಲ, ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಅವಾನ್ ಮರ್ಜೂಕಿ ಆಹ್ಸನಿ ವಲಾಲ್, ಉಪಾಧ್ಯಕ್ಷರಾಗಿ ಅಸಯ್ಯದ್ ಉವೈಸ್ ಅಸ್ಸಖಾಫ್ ತಂಳ್, ಮುನೀರ್ ಅಹಮದ್ ಖಾಮಿಲ್ ಸಖಾಫಿ, ಮೊಹಮ್ಮದ್ ಅಂಜದಿ, ಕೆಎಂಕೆ ಮಂಜನಾಡಿ, ಕಾರ್ಯದರ್ಶಿಗಳಾಗಿ ಅಬುಸಾಲಿ ಅಲ್ಹರಿ, ಕುಂಞಬಾವ ಕಲ್ಕಟ್ಟ, ಶೌಕತ್ ದೇರಳಕಟ್ಟೆ, ಮುತ್ತು ಮೋರ್ಲಾ, ಹನೀಫ್ ಮೀನಂಗೋಡಿ, ನವಾಜ್ ಮಂಜನಾಡಿ, ಸಹಸಂಯೋಜಕರಾಗಿ ಅಬ್ದುಲ್ ರಶೀದ್ ಉಸ್ತಾದ್ ವೈನಾಡು, ವಾಧ್ಯಮ ಸಮಿತಿಗೆ ನೌಶಾದ್ ಅಲಿ ಮರ್ಜುಕಿ, ಅಬ್ದುಲ್ ರರಝಾಕ್,

ಪ್ರಚಾರ ಸಮಿತಿಗೆ ಅಭಿ ಸಖಾಫಿ ಪೇರುವಾಯ, ಅಬ್ದುಲ್ ಖಾದರ್ ಜುಹುರಿ, ಎನ್.ಸಿ.ಬಾವು ನಕ್ಕರೆ, ಇಂತಿಯಾಝ್ ಕೋಟೆಕಾರ್, ಬಾವುಚ್ಚ ಅನ್ಸಾರ್ ನಗರ, ಸ್ವಯಂಸೇವಕ ಸಮಿತಿಗೆ ಬಶೀರ್ ಮೋರ್ಲಾ, ಯು.ಎಸ್.ಆಸಿಫ್ ಅನ್ಸಾರ್ ನಗರ, ಇಲ್ಯಾಸ್ ಪಟ್ಟೊಳಿಕೆ, ಕಾರ್ಯಕಾರಿ ಸಮಿತಿಗೆ ಪಡಿಕ್ಕಲ್ ಮದನಿ, ಇಲ್ಯಾಸ್ ಮರ್ಝೂಕಿ ಸಕಾಫಿ, ಜುನೈದ್ ಮರ್ಝೂಕಿ, ಶಮ್ಸುದ್ದೀನ್ ಮೋರ್ಲ, ಇಸ್ಮಾಯಿಲ್, ಹುಸೇನ್ ಕಟ್ಟೆವಾರು, ಉಮರ್ ಮೋರ್ಲಾ ಇಸ್ಮಾಯಿಲ್ ಮೋರ್ಲಾ, ಅಶ್ರಫ್ ನೆಕ್ಕರೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net