ನವೆಂಬರ್ 28ರಂದು ಆಧುನಿಕ ಬೇಸಾಯ ತಾಂತ್ರಿಕತೆ ಕುರಿತು ವಿಚಾರ ಸಂಕಿರಣ

Rmgm-Ph-02-Negila Yogi-Thalawadi Yuva Raitha Story -Photo Krushi mahithi-19-8-2023
Published on

ಮೈಸೂರು: ನವೆಂಬರ್ 28ರಂದು ಮೈಸೂರು ತೋಟಗಾರಿಕೆ ಇಲಾಖೆ ವತಿಯಿಂದ ಶುಂಠಿ, ಅರಿಶಿಣ, ತೆಂಗು ಬೆಳೆಗಳ ಆಧುನಿಕ ಬೇಸಾಯ ತಾಂತ್ರಿಕತೆ ಕುರಿತು ವಿಚಾರ ಸಂಕಿರಣವನ್ನು ಕರ್ಜನ್ ಪಾರ್ಕ್ ಕೋಟೆ ಆಂಜನೇಯ ದೇವಸ್ಥಾನದ ಹತ್ತಿರ ಇರುವ ಡಾ. ಎಂ. ಹೆಚ್, ಮರೀಗೌಡ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು, ತೆಂಗು ಭಾಧಿಸುವ ರೈನಸಾರೋಸ್ ದುಂಬಿ ಹಾಗೂ ಕೆಂಪು ಮತಿ ಹುಳದ ನಿರ್ವಹಣೆ ಲಿಂಗಾರ್ಷಕ ಬಳೆಗಳನ್ನು(Pheಡಿomoಟಿe ಣಡಿಚಿಠಿs) ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಕಸಬ ಹೋಬಳಿ ದೂ. ಸಂ. 9901387284. ವರುಣ ಹೋಬಳಿ ದೂ. ಸಂ. 7259592484. ಜಯಪುರ ಹೋಬಳಿ ದೂ. ಸಂ. 8904673607. ಇಲವಾಲ ಹೋಬಳಿ ದೂ. ಸಂ. 9986086262 ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net