More

    ​​ಬ್ಲಾಕ್​​ ಸೀರೆಯಲ್ಲಿ ಕಿಲ್ಲರ್​​ ಲುಕ್​​ ಕೊಟ್ಟ ಸಚಿನ್​ ತೆಂಡುಲ್ಕರ್ ಪುತ್ರಿ ಸಾರಾ, ಫೋಟೋಸ್​​ ವೈರಲ್..!

    ಸಚಿನ್​ ತೆಂಡುಲ್ಕರ್​​ ಪುತ್ರಿ ಸಾರಾ ತೆಂಡುಲ್ಕರ್​​ ತಮ್ಮ ಫೋಟೋಶೂಟ್​​​ಗಳಿಂದ ಆಗಾಗ ಸುದ್ದಿಯಲ್ಲಿರ್ತಾರೆ. ಮಾತ್ರವಲ್ಲ ಆಕೆ ಬಗ್ಗೆ ಸಾಕಷ್ಟು ಡೇಟಿಂಗ್​​ ರೂಮರ್ಸ್​​​ ಹರಿದಾಡಿದ್ದವು. ಇದೀಗ ಕ್ರಿಕೆಟ್‌ ಗಾಡ್‌ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸಾರಾ ಕಪ್ಪು ಸೀರೆಯುಟ್ಟು ಮಿಂಚಿರುವ ಕೆಲವು ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿವೆ.

    ​​ಬ್ಲಾಕ್​​ ಸೀರೆಯಲ್ಲಿ ಕಿಲ್ಲರ್​​ ಲುಕ್​​ ಕೊಟ್ಟ ಸಚಿನ್​ ತೆಂಡುಲ್ಕರ್ ಪುತ್ರಿ ಸಾರಾ, ಫೋಟೋಸ್​​ ವೈರಲ್..!


    ಕಪ್ಪು ಸೀರೆ, ಕಪ್ಪು ಬ್ಯಾಕ್‌ ಲೆಸ್ ಬ್ಲೌಸ್ ಧರಿಸಿ, ಹಾಟ್ ಲುಕ್‌ನಲ್ಲಿ ಸ್ಮೈಲ್‌ ನೀಡಿರುವ ಸುಂದರಿ ಫೋಟೋಸ್‌ ಸಖತ್‌ ಸದ್ದು ಮಾಡುತ್ತಿವೆ. ಸ್ವತಃ ಫೋಟೋಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಿಗೆ ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ​​ಬ್ಲಾಕ್​​ ಸೀರೆಯಲ್ಲಿ ಕಿಲ್ಲರ್​​ ಲುಕ್​​ ಕೊಟ್ಟ ಸಚಿನ್​ ತೆಂಡುಲ್ಕರ್ ಪುತ್ರಿ ಸಾರಾ, ಫೋಟೋಸ್​​ ವೈರಲ್..!

    ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಕ್ರಿಕೆಟ್‌ಗೂ ಕಾಲಿಟ್ಟಿಲ್ಲ, ಆದರೂ ಸಾರಾ ಅಲಿ ಖಾನ್​ ತಮ್ಮ ಫೋಟೋಶೂಟ್​ ಮತ್ತು ಡೇಟಿಂಗ್​​ ರೂಮರ್​​ಗಳಿಂದ್ಲೇ ಹೆಚ್ಚು ಸುದ್ದಿಯಲ್ಲಿರ್ತಾರೆ.

    ​​ಬ್ಲಾಕ್​​ ಸೀರೆಯಲ್ಲಿ ಕಿಲ್ಲರ್​​ ಲುಕ್​​ ಕೊಟ್ಟ ಸಚಿನ್​ ತೆಂಡುಲ್ಕರ್ ಪುತ್ರಿ ಸಾರಾ, ಫೋಟೋಸ್​​ ವೈರಲ್..!

    ಸಾರಾಳ ಫೋಟೋ ಶೂಟ್‌ ಹೊಸದೇನಲ್ಲ. ಕೆಲ ದಿನಗಳ ಹಿಂದೆ ಸಾರಾ ಬಟ್ಟೆ ಬ್ರಾಂಡ್‌ನ ಜಾಹೀರಾತಿಗಾಗಿ ಫೋಟೋಶೂಟ್‌ಗಳನ್ನ ಮಾಡಿಸಿಕೊಂಡಿದ್ದರು. ಆದರೆ ಇದೀಗ ಬ್ಲಾಕ್​ ಸಾರಿಯಲ್ಲಿ ಸಾರಾ ಬೋಲ್ಡಾಇ ಕಾಣಿಸಿಕೊಂಡಿದ್ದಾರೆ.

    ​​ಬ್ಲಾಕ್​​ ಸೀರೆಯಲ್ಲಿ ಕಿಲ್ಲರ್​​ ಲುಕ್​​ ಕೊಟ್ಟ ಸಚಿನ್​ ತೆಂಡುಲ್ಕರ್ ಪುತ್ರಿ ಸಾರಾ, ಫೋಟೋಸ್​​ ವೈರಲ್..!

    ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದ್ಯ ಸಖತ್ ಸುದ್ದಿಯಾಗುತ್ತಿದ್ದಾರೆ. 2021ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ನಟಿ ಇದೀಗ ಬಾಲಿವುಡ್ ಪ್ರವೇಶಕ್ಕೆ ರೆಡಿಯಾಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದ್ರೆ ಸಾರಾ ಬಾಲಿವುಡ್​​ ಪ್ರವೇಶ್ಕೂ ಮುನ್ನವೇ ತಮ್ಮ ಫೋಟೋಶೂಟ್​ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts