ಉಪ್ಪುಂದದಲ್ಲಿ ಸಂಕಷ್ಟ ಚತುರ್ಥಿ

sankasta
ಉಪ್ಪುಂದ ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಗುರುವಾರ ಸಂಕಷ್ಟಹರ ಚತುರ್ಥಿ ನಡೆಯಿತು
Published on

ಬೈಂದೂರು: ಉಪ್ಪುಂದ ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಗುರುವಾರ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಅರ್ಚಕ ಅವಧಾನಿ ಯು.ಗಣೇಶ ಬಾಬು ಭಟ್ ನೇತೃತ್ವದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಗಣಪತಿ ಹೋಮ ಸೇವೆ, ಮೋದಕ ನೈವೇದ್ಯ ಸೇವೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ 6ರಿಂದ ಭಜನೆ, ರಾತ್ರಿ ವಿಶೇಷ ಅಲಂಕಾರ ಪೂಜೆ, ಸ್ವರ್ಣೋದ್ಯಮಿ ಉಪ್ಪುಂದ ಅಶೋಕ ಶೇಟ್, ಸಹೋದರರ ಸೇವಾರ್ಥ ರಜತ ತೊಟ್ಟಿಲೋತ್ಸವ ಸೇವೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net