ಆತ್ರೇಯಿಗೆ ಸಂಗೀತ ಮುದ್ರಾ ಪ್ರಶಸ್ತಿ

athreyi
Published on

ಕಾರ್ಕಳ: ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಯುವ ಕಲಾವಿದರಿಗೆ ಚೆನ್ನೈನ ಮುದ್ರಾ ಸಂಗೀತ ಸಂಸ್ಥೆಯು ಸಂಗೀತ ಮುದ್ರಾ ಪ್ರಶಸ್ತಿ ನೀಡುತ್ತಿದ್ದು, ಪ್ರಸಕ್ತ ಬಾರಿಯ ಪ್ರಶಸ್ತಿಗೆ ಕಾರ್ಕಳ ತಾಲೂಕಿನ ಯುವ ಕಲಾವಿದೆ ಆತ್ರೇಯಿ ಕೃಷ್ಣಾ ಕೆ ಭಾಜನರಾಗಿದ್ದಾರೆ. ಇವರು ಕಾರ್ಕಳದ ಡಾ.ಅರುಣ ಕುಮಾರ್ ಎಸ್.ಆರ್ ಹಾಗೂ ಪೂರ್ಣಿಮಾ ದಂಪತಿ ಪುತ್ರಿ. ವಿದುಷಿ ಉಮಾಶಂಕರಿ, ಯತಿರಾಜ ಆಚಾರ್ಯ, ಆರ್.ಕೆ.ಶ್ರೀರಾಮ್ ಕುಮಾರ್, ಅಮೃತಾ ಮುರಳಿ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net