ಶ್ರೀ ನಾರಾಯಣಗುರು ಯುವಕ ಮಂಡಲ ಅಧ್ಯಕ್ಷರಾಗಿ ಸಂದೇಶ್ ಪೂಜಾರಿ ಆಯ್ಕೆ

elected
Published on

ಗಂಗೊಳ್ಳಿ: ಕುಂದಾಪುರದ ಶ್ರೀ ನಾರಾಯಣಗುರು ಯುವಕ ಮಂಡಲ 2024-2025ನೇ ಸಾಲಿನ ಅಧ್ಯಕ್ಷರಾಗಿ ಸಂದೇಶ್ ಪೂಜಾರಿ ಬೀಜಾಡಿ ಆಯ್ಕೆಯಾಗಿದ್ದಾರೆ. ಬಸವ ಪೂಜಾರಿ, ಗಣೇಶ್ ಪೂಜಾರಿ ಕೆಂಚನೂರು(ಉಪಾಧ್ಯಕ್ಷರು), ರಮೇಶ್ ಪೂಜಾರಿ ಮದ್ದುಗುಡ್ಡೆ(ಪ್ರಧಾನ ಕಾರ್ಯದರ್ಶಿ), ಸಂದೇಶ್ ಪೂಜಾರಿ ಕಡ್ಗಿಮನೆ(ಜತೆ ಕಾರ್ಯದರ್ಶಿ), ಸಂತೋಷ ಪೂಜಾರಿ ಗೋಪಾಡಿ (ಕೋಶಾಧಿಕಾರಿ), ನಿತ್ಯಾನಂದ ಪೂಜಾರಿ ಆನಗಳ್ಳಿ(ಜತೆ ಕೋಶಾಧಿಕಾರಿ), ಪ್ರಶಾಂತ್ ಚಂದ್ರ ಕೋಣಿ(ಕ್ರೀಡಾ ಕಾರ್ಯದರ್ಶಿ), ಮನೋಜ್ ಕುಮಾರ್ ಕಡ್ಗಿಮನೆ(ಜತೆ ಕ್ರೀಡಾ ಕಾರ್ಯದರ್ಶಿ), ಸಂತೋಷ್ ಪೂಜಾರಿ ನೇರಳಕಟ್ಟೆ(ಸಂಘಟನಾ ಕಾರ್ಯದರ್ಶಿ), ರಾಜು ಪೂಜಾರಿ(ಜತೆ ಸಂಘಟನಾ ಕಾರ್ಯದರ್ಶಿ), ಭರತ್ ಪೂಜಾರಿ ಚರ್ಚ್ ರಸ್ತೆ(ಸಾಂಸ್ಕೃತಿಕ ಕಾರ್ಯದರ್ಶಿ), ಶೇಖರ ಪೂಜಾರಿ ನೇರಂಬಳ್ಳಿ(ಜತೆ ಸಾಂಸ್ಕೃತಿಕ ಕಾರ್ಯದರ್ಶಿ) ಮತ್ತು ಪ್ರದೀಪ ಪೂಜಾರಿ ಹಳೇ ಅಳಿವೆ(ಲೆಕ್ಕಪರಿಶೋಧಕರು) ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net