'ಎಕ್ಸ್ಪ್ಯಾಂಡೇಬಲ್ಸ್ 3', 'ಮೆಕ್ಯಾನಿಕ್: ರೆಸ್ಯೂರೆಕ್ಷನ್', 'ಕ್ರಿಮಿನಲ್' ಸೇರಿ ಒಂದಷ್ಟು ಹೆಸರಾಂತ ಸಿನಿಮಾಗಳಲ್ಲಿ ಬರ್ನ್ ನಟಿಸಿದ್ದಾರೆ. ನಟನೆ ಹೊರತುಪಡಿಸಿದರೆ, ತಮ್ಮದೇ ಬ್ಯಾನರ್ನಡಿ ಅವರೇ ಕಥೆ ಬರೆದು, ಚಿತ್ರವನ್ನು ನಿರ್ಮಿಸಿದ್ದಾರೆ. ಇಷ್ಟೇ ಅಲ್ಲದೇ, ಮಾರ್ಷಲ್ ಆರ್ಟ್ಸ್ನಲ್ಲಿ ಪರಿಣಿತಿ ಹೊಂದಿರುವ ಈ ಹಾಟ್ ಬ್ಯೂಟಿ, ಕೆಲವು ಸ್ಟಂಟ್ಗಳನ್ನು ತಾವೇ ನಿರ್ದೇಶಿಸುತ್ತಾರೆ. ಹೀಗಾಗಿಯೇ, ಅವರಿಗೆ ಆ್ಯಕ್ಷನ್ ಪ್ಯಾಕ್ಡ್ ಚಿತ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ,(ಏಜೆನ್ಸೀಸ್).