2_1770471247836.webp?w=480&auto=format%2Ccompress&fit=max)
2_1770471247836.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಭಾರತೀಯ ಚಿತ್ರರಂಗದಲ್ಲಿ ನಟ ಯಶ್ ಅದ್ಭುತ ಪ್ರತಿಭೆಯಾಗಿ ನಿಂತಿದ್ದಾರೆ. ‘ಕೆಜಿಎಫ್‘ ಸರಣಿ ಬಳಿಕ ವಿಶ್ವಾದ್ಯಂತ ಅವರ ಮಾರುಕಟ್ಟೆ ಬಲಗೊಂಡಿದೆ. ನಾಲ್ಕು ವರ್ಷಗಳ ಬಳಿಕ ಯಶ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಈ ಯಾನದಲ್ಲಿ ನಾವು ಅವರ ಜತೆ ಕೈಗೂಡಿಸಿ, ‘ಟಾಕ್ಸಿಕ್’ ಚಿತ್ರವನ್ನು ಪ್ರಸ್ತುತಪಡಿಸಲು ಮುಂದಾಗುತ್ತಿದ್ದೇವೆ.