ಇವರಲ್ಲದೆ, ಆಶ್ಲೇಷಾ ಸಾವಂತ್-ಸಂದೀಪ್ ಬಸವನ, ಅರ್ಚನಾ-ಬಿ.ಆರ್. ಶರತ್, ಕೆಜಿಎಫ್ ಖ್ಯಾತಿ ಛಾಯಾಗ್ರಾಹಕ ಭುವನ್ ಗೌಡ-ನಿಖಿತಾ, ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್-ಚಿತ್ರಾ, ಸಾರಾ ಖಾನ್-ಕ್ರಿಶ್ ಪಾಠಕ್, ಸೆಲಿನಾ ಗೊಮೆಜ್-ಬೆನ್ನಿ ಬ್ಲಾಂಕೊ, ದರ್ಶನ್ ರಾವಲ್-ದರಾಲ್ ಸುರೇಲಿಯಾ, ಅದಾರ್ ಜೈನ್-ಅಲೇಖಾ ಅಡ್ವಾಣಿ, ಪ್ರತೀಕ್ ಬಾಬರ್-ಪ್ರಿಯಾ ಬ್ಯಾನರ್ಜಿ ಮುಂತಾದವರು ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು.