ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಡಾ.ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ, ಮುರಳಿ ಮಾಸ್ರ ನೃತ್ಯನಿರ್ದೇಶನ, ಜ್ಞಾನೇಶ್ ಮಠದ್ ಸಂಕಲನ ಮತ್ತು ಜೈ ಸುಬ್ರಹ್ಮಣ್ಯ ಸಾಹಸ ನಿರ್ದೇಶನವಿರಲಿದೆ. ಅಪ್ಪ-ಮಗನ ಬಾಂಧವ್ಯದ ಕಥೆಯಿರುವ "ಚೌಕಿದಾರ್' ಈಗಾಗಲೇ ಸೆನ್ಸಾರ್ ಪಾಸ್ ಆಗಿದ್ದು, "ಯು/ಎ' ಪ್ರಮಾಣಪತ್ರ ದೊರೆತಿದೆ.