ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳಿವು; ಇಲ್ಲಿದೆ ನೋಡಿ ಪಟ್ಟಿ

ತೆರೆ ಕಾಣಲಿರುವ ಸಿನಿಮಾಗಳು
ತೆರೆ ಕಾಣಲಿರುವ ಸಿನಿಮಾಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಈ ವಾರ ರಿಲೀಸ್​ ಆಗಲಿರುವ (ಫೆ.16ರಿಂದ 22)

1. ಕೆನ್ನಡಿ 
ಒಟಿಟಿ: ಜೀ5
ರಿಲೀಸ್​ ದಿನಾಂಕ: ಫೆ.20
2. ಫೈರ್​ ಬ್ರೇಕ್​
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಫೆ.20
3. ಸ್ಟ್ರಿಪ್​ ಲಾ 
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಫೆ.20
4. ಪವಾನೆ
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಫೆ.20
5. ದಿ ಲಾಸ್ಟ್ ಥಿಂಗ್​ ಹೀ ಟೋಲ್ಡ್​ ಮೀ
ಒಟಿಟಿ: ಆ್ಯಪಲ್​ ಟಿವಿ
ರಿಲೀಸ್​ ದಿನಾಂಕ: ಫೆ.20
6. ದಿ ಸ್ವಿಡೀಶ್​ ಕನೆಕ್ಷನ್​
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್​ ದಿನಾಂಕ: ಫೆ.19
7. 56 ಡೇಸ್​
ಒಟಿಟಿ: ಪ್ರೈಮ್​ ವಿಡಿಯೋ​
ರಿಲೀಸ್​ ದಿನಾಂಕ: ಫೆ.18

ಯಾವೆಲ್ಲ ಸಿನಿಮಾಗಳು ರಿಲೀಸ್​? 

1. ಸೆಕೆಂಡ್ ಕೇಸ್​ ಆಫ್​ ಸೀತಾರಾಮ್​ (ಕನ್ನಡ, ತಮಿಳು)

ತಾರಾಗಣ: ವಿಜಯ್ ರಾಘವೇಂದ್ರ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ
ನಿರ್ದೇಶಕರು: ದೇವಿಪ್ರಸಾದ್ ಶೆಟ್ಟಿ
ಜಾನರ್​: ಕ್ರೈಂ, ಥ್ರಿಲ್ಲರ್
ರಿಲೀಸ್​ ದಿನಾಂಕ: ಫೆ.20

2. ಹೇ ಭಗವಾನ್ (ತೆಲುಗು)

ತಾರಾಗಣ: ಸುಹಾಸ್ ಪಗೋಲು, ಶಿವಾನಿ ನಗರಂ, ನರೇಶ್ ವಿಜಯ್ ಕೃಷ್ಣ, ವೆನ್ನೆಲ ಕಿಶೋರ್, ಅಜಯ್ ಘೋಷ್, ಅನ್ನಪೂರ್ಣಮ್ಮ
ನಿರ್ದೇಶಕರು: ಗೋಪಿ ಅಚ್ಚಾರ
ಜಾನರ್​: ಕಾಮಿಡಿ, ಡ್ರಾಮಾ
ಬಿಡುಗಡೆ ದಿನಾಂಕ: ಫೆ.20

3. ತ್ರಿಶಂಕು (ತೆಲುಗು)

ತಾರಾಗಣ: ಅಮನ್ ಪ್ರೀತ್ ಸಿಂಗ್, ಪ್ರಾಚಿ ತೆಹ್ಲಾನ್, ಸುಮನ್, ರಶ್ಮಿ ಗೌತಮ್, ಮಹೇಶ್ ಅಚಂತ, ರಾಜಶೇಖರ್ ಅಣಿಂಗಿ
ನಿರ್ದೇಶಕರು: ಶ್ರೀ ಕೃಷ್ಣ ಗೊರ್ಲೆ
ಜಾನರ್​: ಸೈ-ಫೈ ಡ್ರಾಮಾ, ಥ್ರಿಲ್ಲರ್
ಬಿಡುಗಡೆ ದಿನಾಂಕ: ಫೆ.20

4. ನವಾಬ್ ಕೆಫೆ (ತೆಲುಗು)

ತಾರಾಗಣ: ಶಿವ ಕಂದುಕುರಿ, ರಾಜೀವ್ ಕಣಕಾಲ, ತೇಜು ಅಶ್ವಿನಿ, ಚೈತನ್ಯ, ರಾಜ್ ಕುಮಾರ್ ಕಾಸಿರೆಡ್ಡಿ, ವಡ್ಲಮಣಿ ಶ್ರೀನಿವಾಸ್
ನಿರ್ದೇಶಕರು: ಪ್ರಮೋದ್ ಹರ್ಷ
ಜಾನರ್​: ಕಾಮಿಡಿ, ಡ್ರಾಮಾ
ಬಿಡುಗಡೆ ದಿನಾಂಕ: ಫೆ.20

5. ಆಲ್ಫಾ (ಕನ್ನಡ)

ತಾರಾಗಣ: ಹೇಮಂತ್ ಕುಮಾರ್ ಎಂಎ, ಗೋಪಿಕಾ ಸುರೇಶ್, ಅಯನಾ, ಅಚ್ಯುತ್ ಕುಮಾರ್, ಬಾಲು ನಾಗೇಂದ್ರ, ಕಾರ್ತಿಕ್ ಮಹೇಶ್
ನಿರ್ದೇಶಕರು: ವಿಜಯ್ ನಾಗೇಂದ್ರ
ಜಾನರ್​: ಆ್ಯಕ್ಷನ್, ಸಸ್ಪೆನ್ಸ್-ಥ್ರಿಲ್ಲರ್
ಬಿಡುಗಡೆ ದಿನಾಂಕ: ಫೆ.20

6. ಸೂರಿ ಅಣ್ಣಾ (ಕನ್ನಡ)

ತಾರಾಗಣ: ಸಲಗ ಸೂರಿ ಅಣ್ಣ, ಸಂಭ್ರಮ ಶ್ರೀ, ರವಿ ಕಾಳೆ, ಹರೀಶ್ ರೈ, ಜಿರಳೆ ಸುಧೀರ್, ಪ್ರಕಾಶ್ ತುಮಿನಾಡ್
ನಿರ್ದೇಶಕರು: ಸಲಗ ಸೂರಿ ಅಣ್ಣ
ಜಾನರ್: ಆ್ಯಕ್ಷನ್, ಕ್ರೈಂ-ಥ್ರಿಲ್ಲರ್
ಬಿಡುಗಡೆ ದಿನಾಂಕ: ಫೆ.20

7. MG24 (ತಮಿಳು)

ತಾರಾಗಣ: ಪ್ರಣವ್ ಮೋಹನನ್, ಜಸ್ಟಿನ್ ವಿಜಯ್ ಆರ್, ಶ್ವೇತಾ ನಟರಾಜ್, ಎಂ. ಧನಲಕ್ಷ್ಮಿ, ಆಟೋ ಚಂದ್ರನ್, ಅಬ್ದುಲ್ ಬಸ್ಸಿತ್
ನಿರ್ದೇಶಕರು: ಫೈರ್ ಕಾರ್ತಿಕ್
ಜಾನರ್​: ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್
ಬಿಡುಗಡೆ ದಿನಾಂಕ: ಫೆ.20
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net