Ullavaru Shivalayava : ಕನ್ನಡ ಸಾಹಿತ್ಯ ಲೋಕದಲ್ಲಿ ಕಾಯಕಯೋಗಿ ಅಣ್ಣಾ ಬಸವಣ್ಣನವರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರ ಜೀವನಕ್ಕೂ ಹಿತ, ಸರಿ ಸೂಕ್ತವಾದ ಪಥ. ಬಸವಣ್ಣನವರ ವಚನ ಸಾಹಿತ್ಯದಲ್ಲೊಂದು ಸರಳ ಸುಂದರವಾದ ಸಾಲುಗಳನ್ನು ಇಟ್ಕೊಂಡು ಒಂದು ವಿಡಿಯೋ ಸಾಂಗ್ ಮಾಡಿದ್ರೆ ಹೇಗೆ ಅನ್ನೋ ಕಲ್ಪನೆಯಲ್ಲಿ, ಇವತ್ತಿನ ಜೆನ್ ಝೀ ಜನರೇಷನ್ಗೂ ಮುಟ್ಟಿಸುವ ಸಲುವಾಗಿ ದೃಶ್ಯಕಾವ್ಯವೊಂದು ಬಿಡುಗಡೆಯಾಗಿದೆ.