ವಿಜ್ಜು ನಿನ್ನ ಬಗ್ಗೆ ನನಗಿರುವ ಭಾವನೆಗಳನ್ನು ವಿವರಿಸಲು ನನಗೆ ಸದಾ ಪದಗಳ ಕೊರತೆಯಿದೆ, ನಾನು ಯಾವಾಗಲೂ ನಿನಗೆ ಇದನ್ನು ಹೇಳುತ್ತಲೇ ಬಂದಿದ್ದೇನೆ, ನನ್ನ ಸಾಧನೆಗಳು, ಹೋರಾಟಗಳು, ಸಂತೋಷ, ದುಃಖ, ಜೀವನ ಎಲ್ಲವೂ ಈಗ ತುಂಬಾ ಅರ್ಥಪೂರ್ಣವಾಗಿದೆ ಅದಕ್ಕೆ ಕಾರಣ ನಿನ್ನ ಉಪಸ್ಥಿತಿ. ನಿಮ್ಮ ಹೆಂಡತಿ ಎಂದು ಕರೆಸಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ಇನ್ನು ಮುಂದೆ ನಾವು ಅತ್ಯುತ್ತಮ ಜೀವನವನ್ನು ನಡೆಸೋಣ! ಐ ಲವ್ ಯೂ ಎಂದು ರಶ್ಮಿಕಾ ಬರೆದು ಪೋಸ್ಟ್ ಮಾಡಿದ್ದಾರೆ.