_1775142464380.webp?w=480&auto=format%2Ccompress&fit=max)
_1775142464380.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಶೂಟಿಂಗ್ ವೇಳೆ ನಿರ್ದೇಶಕರಿಂದ ನಮಗೆ ಯಾವುದೇ ನಿರ್ಬಂಧ ಇರಲಿಲ್ಲ. ಸ್ವತಂತ್ರವಾಗಿ ಬಿಟ್ಟಿದ್ದಕ್ಕೆ ಪಾತ್ರ ಚೆನ್ನಾಗಿ ಮೂಡಿಬರಲು ಕಾರಣವಾಯಿತು. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಹೆಚ್ಚು ಒತ್ತು ಸಿಗುವ ಪಾತ್ರಗಳು ಕಂಡು ತುಂಬಾ ದಿನಗಳಾಗಿವೆ. ಆ ರೀತಿಯಲ್ಲಿ ಕಾಣಿಸಿಕೊಂಡಿದ್ದು ರಾಧಿಕಾ ಪಂಡಿತ್ ಅವರೇ ಕೊನೆ ಅನಿಸುತ್ತದೆ. ಇದೀಗ ನನ್ನ ಪಾತ್ರ ಅದೇ ರೀತಿಯ ಹೋಲಿಕೆಯಿದೆ. ಜವಾಬ್ದಾರಿಯುತವಾಗಿ ನನ್ನ ಕೆಲಸ ನಿರ್ವಹಿಸಿದ್ದೇನೆ ಎಂಬ ಭರವಸೆಯಿದೆ.