ಇಂದು ನಾನು ಅತ್ಯಂತ ದಯೆಯುಳ್ಳ ಹುಡುಗಿಯನ್ನು ನೋಡಿದ್ದೇನೆ. ತನ್ನ ಪ್ರಾಣ ಸ್ನೇಹಿತನನ್ನೇ ಮದುವೆಯಾಗಿರುವುದು ತುಂಬಾ ಸಂತೋಷದ ವಿಷಯ. ರಶ್ಮಿಕಾ ಮಂಟಪದ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ವಿಜಯ್ ಬೆನ್ನು ತಿರುಗಿಸಿ ಅವಳಿಗಾಗಿ ಕಾಯುತ್ತಿದ್ದರು. ಆ ಸಮಯದಲ್ಲಿ ರಶ್ಮಿಕಾ ಅನುಭವಿಸಿದ ಭಾವೋದ್ವೇಗ, ಆಕೆಯ ಪ್ರತಿ ಹೆಜ್ಜೆಯಲ್ಲಿದ್ದ ತೂಕ, ನಿಧಾನವಾದ ಉಸಿರಾಟ ಮತ್ತು ತುಂಬಿ ಬಂದ ಕಣ್ಣುಗಳು ಪದಗಳಿಗಿಂತ ಹೆಚ್ಚು ಅರ್ಥವನ್ನು ನೀಡುತ್ತಿದ್ದವು ಎಂದು ಕಲ್ಯಾಣಿ ವರ್ಣಿಸಿದ್ದಾರೆ.