ನಟಿ ಶ್ವೇತಾ ಪ್ರಸಾದ್, "ನಾನು ಮೊದಲಿನಿಂದಲೂ ಕೃಷ್ಣ, ಮಿಲನಾ ಜೋಡಿಯ ಅಭಿಮಾನಿ. ಈ ಚಿತ್ರದಲ್ಲಿ ನಾನು ನಟಿಸದೇ ಇದ್ದರೂ, ಈ ಸರಣಿಯ ಬಗ್ಗೆ ಕುತೂಹಲವಿತ್ತು. ಮೊದಲು ಚಿತ್ರದಲ್ಲಿ ನಟಿಸಲು ಕರೆ ಬಂದಾಗ, ಇಷ್ಟೊಂದು ಜನ ನಟಿಯರಿದ್ದಾರೆ, ನನಗೆ ಯಾವ ರೀತಿಯ ಪಾತ್ರ ನೀಡಬಹುದು ಅಂತ ಕ್ಯೂರಿಯಸ್ ಆಗಿದ್ದೆ. ಆದರೆ ಒಂದೊಳ್ಳೆ ಪಾತ್ರವಿದೆ' ಎಂದು ಹೇಳಿಕೊಂಡರು. ದರು. ಮತ್ತೊಬ್ಬ ನಟಿ ರಜನಿ ಭಾರದ್ವಾಜ್, "ನನ್ನ ಪಾತ್ರವನ್ನು ತೆರೆಯ ಮೇಲೆ ನೋಡಿದರೆ ಚಂದ' ಎನ್ನುತ್ತಾರೆ.