

ಬೆಂಗಳೂರು: ವಿಜಯಪುರದ ಜ್ವಾನಯೋಗಶ್ರಮದ ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಇಡೀ ಕನ್ನಡ ನಾಡು ಕಂಬನಿ ಮಿಡಿದಿದೆ. 'ನಡೆದಾಡುವ ದೇವರು' ಎಂದೇ ಜನಪ್ರಿಯರಾಗಿದ್ದ ಶ್ರೀಗಳ ಅಗಲಿಕೆಯಿಂದಗಣ್ಯರು ಭಾವುಕರಾಗಿದ್ದಾರೆ.
ಇದನ್ನೂ ಓದಿ: ‘ಛೂ ಮಂತರ್’ ಮೂಲಕ ತಮ್ಮ ಆಸೆ ತೀರಿಸಿಕೊಂಡ ಶರಣ್ …
ಇದಕ್ಕೆ ಚಂದನವನದ ಮಂದಿ ಹೊರತಲ್ಲ. ಸುದೀಪ್, ಶಿವರಾಜಕುಮಾರ್, ಯಶ್, ಧನಂಜಯ್, ರಮ್ಯಾ, ವಾಸುಕಿ ವೈಭವ್, ರಿಷಬ್ ಶೆಟ್ಟಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ನಟ, ನಟಿಯರು ಮತ್ತು ತಂತ್ರಜ್ನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.